ಗಟ್ಟಿ ಇಲ್ಲದಿದ್ದರೂ ಆಗುವುದು ಇಡ್ಲಿ ಒಂದು ವಸ್ತು ಹರಿಯುವಂತ್ತಿದ್ದರೂ ಆಗುವುದು ನೀರು ಒಂದು ವಸ್ತು ಕಾಣದಿದ್ದರೂ ಆಗುವುದು ವಾಸನೆ ಒಂದು ವಸ್ತು ಎಲ್ಲೆಡೆ ಇರುವ ಶಬ್ದ ಆಗುವುದೇ ಒಂದು ವಸ್ತು ಎಲ್ಲೆಡೆ ಇರುವ ಬೆಳಕು ಆಗುವುದೇ ಒಂದು ವಸ್ತು ಹಾಗಾದರೆ ಅನ್ನುವುದು ಯಾವುದನ್ನು ವಸ್ತು?
ದ್ರವ್ಯ-೧
Month : February-2015 Episode : ದ್ರವ್ಯ 4 Author : ಗೀತಾ ಅರವಿಂದ್