ಸೀತಾರಾಮ ಗೋಯಲ್ (೧೬ ಅಕ್ಟೋಬರ್ ೧೯೨೧ – ೩ ಡಿಸೆಂಬರ್ ೨೦೦೩) ದೆಹಲಿ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ.ಎ. ಪದವಿ ಪಡೆದವರು. ಗಾಂಧಿಯವರ ಸತ್ಯಾಗ್ರಹ, ಆರ್ಯಸಮಾಜ, ಮಾರ್ಕ್ಸ್ವಾದ – ಮೊದಲಾದ ಅಭಿಯಾನಗಳಲೆಲ್ಲ ಪಾಲ್ಗೊಂಡು ಅವನ್ನೆಲ್ಲ ಆಳವಾಗಿ ಅಧ್ಯಯನ ಮಾಡಿದವರು. ಕಮ್ಯುನಿಸ್ಟ್ ಪಕ್ಷದ ಪ್ರಚಾರಸಾಹಿತ್ಯ ಬರೆಯುವಷ್ಟರಮಟ್ಟಿಗೆ ಮಾರ್ಕ್ಸ್–ಲೆನಿನ್ ಹಿಂದೆ ಹೋಗಿದ್ದವರು ಗೋಯಲ್. ಭಾರತೀಯ ಹಿಂದು ಸಂಸ್ಕೃತಿಯ ಯಾವ ದಿವ್ಯ ಘಳಿಗೆಯೋ ಅವರು ಅವರ ಮಿತ್ರರಾದ ರಾಮಸ್ವರೂಪ್ರ ಮಾತಿಗೆ, ತಮ್ಮ ಅಂತರಂಗದ ಸತ್ಯದ ಧ್ವನಿಗೆ ಬೆಲೆಕೊಟ್ಟು ಕಣ್ಣುಬಿಟ್ಟು ಎಡಪಂಥದ ಸಾಹಿತ್ಯ ಮತ್ತು […]
ವೈಚಾರಿಕ ಸೇನಾಪತಿ ಸೀತಾರಾಮ ಗೋಯಲ್
Month : December-2021 Episode : Author : ಡಾ|| ಜಿ.ಬಿ. ಹರೀಶ್