ಯಾರಿದು? ಆಂಡ್ರೊಮೆಡಾದಿಂದ ಬಂದವರಾ?! Month : April-2015 Episode : Author : ಡಾ. ಸಿ.ಆರ್. ಸತ್ಯ ಅಮೆರಿಕದ ಗೌಪ್ಯಸ್ಥಳ `ಏರಿಯ ೫೧’ರಲ್ಲಿ ಇಂದಿಗೂ ೧೮ ಅನ್ಯಲೋಕಜೀವಿಗಳು ಅಮೆರಿಕದ ವಿಜ್ಞಾನಿಗಳೊಡನೆ ಬದುಕಿದ್ದಾರಂತೆ! ಅವರಲ್ಲಿ ಕೆಲವರು ೨೫೦ ವರುಷಗಳಿಗೂ ಹೆಚ್ಚಾದ ವಯಸ್ಕರಿದ್ದಾರಂತೆ!