ಮೂರುಸಾವಿರ ವರ್ಷಗಳ ಹಿಂದೆ ಮನುಷ್ಯ ಎಂತಹ ದೋಣಿ ಬಳಸಿದ್ದನೋ ಅದನ್ನೇ ಇಟ್ಟುಕೊಂಡೂ ಈ ದೂರವನ್ನು ಕ್ರಮಿಸಬಹುದು. ಬೇಕಾದರೆ ನಾನೇ ಮಾಡಿ ತೋರಿಸುತ್ತೇನೆ ಅದನ್ನು! ಎಂದು ಥಾರ್ ಹೇಳಿದಾಗ ಮನೆಯಲ್ಲಿ ಬಿರುಗಾಳಿ, ಸುನಾಮಿ ಒಟ್ಟಿಗೇ ಎದ್ದವು.
ಕೊನ್-ಟಿಕಿ ಪುಟಾಣಿ ದೋಣಿಯಲ್ಲಿ ಮಹಾಯಾನ
Month : July-2015 Episode : Author : ರೋಹಿತ್ ಚಕ್ರತೀರ್ಥ