ಆಧುನಿಕ ಖಗೋಳಶಾಸ್ತ್ರದ ಮೂರು ತಲೆಮಾರು ಕೋಪರ್ನಿಕಸ್, ಬ್ರಾಹೆ, ಕೆಪ್ಲರ್ Month : December-2015 Episode : Author : ರೋಹಿತ್ ಚಕ್ರತೀರ್ಥ ನಾವು ಇಂದಿಗೂ ವರ್ಷಂಪ್ರತಿ ಹಾರಿಬಿಡುತ್ತಿರುವ ಉಪಗ್ರಹಗಳ ಉಡಾವಣೆಯ ಹಿಂದೆ ಕೆಲಸ ಮಾಡುತ್ತಿರುವುದೂ ಕೆಪ್ಲರನ ನಿಯಮವೇ…