ಇಂಟರ್ನೆಟ್ ನಾವು ನಿರ್ವಹಿಸುವ, ಸಂಪರ್ಕಿಸುವ, ಕಲಿಯುವ ವಿಧಾನಗಳಲ್ಲಿ ಕ್ರಾಂತಿಯನ್ನೇ ತಂದಿದೆ. ದುಬಾರಿಯಾಗಿದ್ದ, ಕಂಪ್ಯೂಟರ್ಗಷ್ಟೇ ಸೀಮಿತವಾಗಿದ್ದ, ನಿಧಾನವಾಗಿದ್ದ ಆನ್ಲೈನ್ ಸಂಪರ್ಕ ಇತ್ತೀಚಿನ ವರ್ಷಗಳಲ್ಲಿ ಮೊಬೈಲ್ ಮೂಲಕ ಜನಸಂಖ್ಯೆಯ ಬಹುಪಾಲನ್ನೂ ತಲಪಿದೆ. ಮೊಬೈಲು, ಕಂಪ್ಯೂಟರ್, ಟ್ಯಾಬ್ಗಳು ಆನ್ಲೈನ್ ಬಂದಾಯ್ತು. ಮುಂದಿನ ಸರದಿ ವಾಹನಗಳದ್ದು. ವಾಹನಗಳಲ್ಲಿ ಸಂಪರ್ಕ ಸಾಧನಗಳು ಐಷಾರಾಮಿ ಕಾರುಗಳಲ್ಲಿ ಈಗಾಗಲೇ ಬಂದಿವೆ. ದಿನೇ ದಿನೇ ಅಗ್ಗವಾಗುತ್ತಿರುವ ತಂತ್ರಜ್ಞಾನದ ವೆಚ್ಚದಿಂದಾಗಿ ಮುಂದೆ ಬರಲಿರುವ ಕೆಲವು ತಂತ್ರಜ್ಞಾನಗಳ ಬಳಕೆಯ ಬಗ್ಗೆ ಒಂದು ನೋಟ ಇಲ್ಲಿದೆ. ನೀವು ಹೋಗಬೇಕಾಗಿರುವ ಜಾಗದ ಮಾಹಿತಿಯನ್ನು ಮೊಬೈಲ್ನಲ್ಲಿ […]
ಬರಲಿದೆ ಅಟೋಮೊಬೈಲ್ ತಂತ್ರಜ್ಞಾನ ಕ್ರಾಂತಿ
Month : July-2015 Episode : Author : ಶ್ರೀಹರ್ಷ ಪೆರ್ಲ