ನೆರೆಯ ಮ್ಯಾನ್ಮಾರಿನಿಂದ ಭಾರತಕ್ಕೆ ನುಸುಳಿ ಬರುತ್ತಿರುವ ರೊಹಿಂಗ್ಯಾ ಮುಸ್ಲಿಮರು ಅಕ್ರಮವಲಸಿಗರಾಗಿದ್ದು ಅವರನ್ನು ಇರಗೊಡುವುದು ಭಾರತದ ಭದ್ರತೆಯ ದೃಷ್ಟಿಯಿಂದ ಅಪಾಯಕರವೆಂಬ ಕೇಂದ್ರಸರ್ಕಾರದ ನಿಲವನ್ನು ದೇಶವೆಲ್ಲ ಸಮರ್ಥಿಸಿದೆ. ಯಾವುದೇ ಲೆಕ್ಕದಂತೆ ಅವರು ನಿರಾಶ್ರಿತರೂ ಅಲ್ಲವೆಂಬುದೂ ಸ್ಪಷ್ಟವಿದೆ. ಖಾಸಗಿ ಸೇನಾಪಡೆಗಳನ್ನು ರಚಿಸಿಕೊಂಡು ಸ್ಥಳೀಯ ಬೌದ್ಧರ ಮೇಲೆ ಮಾತ್ರವಲ್ಲದೆ ಪೊಲೀಸ್ ದಳಗಳ ಮೇಲೆಯೂ ದೌರ್ಜನ್ಯವನ್ನೂ ಸಶಸ್ತ್ರ ದಾಳಿಗಳನ್ನೂ ನಡೆಸುತ್ತ ಬಂದಿರುವ ಕಾರಣದಿಂದ ಮ್ಯಾನ್ಮಾರ್ ಸೇನೆಯ ತೀಕ್ಷ್ಣ ಕಾರ್ಯಾಚರಣೆಗೆ ಈಡಾಗಿರುವ ’ಚಾರಿತ್ರ್ಯ’ದವರಾದ ರೊಹಿಂಗ್ಯಾರಿಗೆ ಅನುಕಂಪ ಸಲ್ಲುತ್ತದೆಂದು ಭಾರತದೊಳಗಿನ ವಾಮಪಂಥಿ ವಲಯಗಳವರು ಕೇಂದ್ರಸರ್ಕಾರದ ನಿರ್ಧಾರವನ್ನು ವಿರೋಧಿಸುತ್ತಿರುವುದು […]
ರೊಹಿಂಗ್ಯಾಗಳಿಗೆ ಆಸರೆ ಸಲ್ಲದು
Month : November-2017 Episode : Author : ಎಸ್.ಆರ್. ರಾಮಸ್ವಾಮಿ