ಹಿಂದೂ ಜೀವನಶೈಲಿಯ ಕುರಿತ ವ್ಯಾಖ್ಯಾನವು ಶೈಲಿ ಮತ್ತು ವಸ್ತು ಹಾಗೂ ರೀತಿ ಮತ್ತು ನೀತಿ ಇವುಗಳ ಕುರಿತ ಚಿಂತನೆಯನ್ನು ಒಳಗೊಳ್ಳುತ್ತದೆ. ಧರ್ಮವು ನೀತಿಯಾದರೆ, ಸಂಸ್ಕøತಿಯು ರೀತಿಯಾಗುತ್ತದೆ. ಧರ್ಮವು ವಸ್ತು, ಸಂಸ್ಕøತಿಯು ಶೈಲಿ. ‘ಸಂಸ್ಕøತಿ’– ಪದವಿಶೇಷ ಶೈಲಿಯು ಒಳ್ಳೆಯದು, ಕೆಟ್ಟದ್ದು, ಸಾಧಾರಣ ಈ ಮೂರೂ ಆಗಬಹುದು. ಆದರೆ ಸಾಧಾರಣವಾದದ್ದಾಗಲಿ, ಕೆಟ್ಟದ್ದಾಗಲಿ ಉಲ್ಲೇಖಾರ್ಹವಲ್ಲ; ಬದಲಾಗಿ ‘ಉತ್ತಮಶೈಲಿ’ಎನ್ನುವುದೇ ಅಂತರಾರ್ಥ. ಸಾಧಾರಣ ಕೃತಿಯು ಪ್ರಕೃತಿವಿಕಾರವಾದರೆ ವಿಕೃತಿ; ಸಮ್ಯಕ್ ಆದರೆ ಸಂಸ್ಕøತಿ. ‘ಸಿವಿಲೈsಜೇಶನ್’ಪದವು ಸಂಸ್ಕøತಿ ಪದಕ್ಕೆ ಸರಿಯಾದ ವಿವರಣೆಯಾಗುವುದಿಲ್ಲ. ಅದು ಪುರಕ್ಕೆ, ನಗರಕ್ಕೆ ಸಂಬಂಧಪಟ್ಟದ್ದಾಗಿದ್ದು, […]
ಹಿಂದೂ ಜೀವನಶೈಲಿ
Month : January-2021 Episode : Author : ರವೀಂದ್ರ