ಉತ್ಥಾನ ಜನವರಿ 2023
Month : January-2023 Episode : Author :
Month : January-2023 Episode : Author :
Month : January-2023 Episode : Author : ಕರುಣಾಕರ ಹಬ್ಬುಮನೆ
ಈ ಪ್ರಪಂಚದಲ್ಲಿ ಗಂಡನನ್ನು ಕಳೆದುಕೊಂಡು ಇರಲು ಸಾಧ್ಯವಿಲ್ಲ. ಗಂಡನ ಅಂತಿಮ ಸಂಸ್ಕಾರ ಅಂದರೆ ಚಿತೆಯ ಮೇಲೆ ಉರಿದು ಭಸ್ಮವಾಗುವ ದೇಹ. ಮತ್ತು ಆ ಕೆಟ್ಟ ದೃಶ್ಯದ ನೆನಪು ಮತ್ತು ಒಂದಿನಿತೂ ಕನಿಕರವಿಲ್ಲದೆ ವೈಧವ್ಯದ ವೇಷ ತೊಡಿಸುವ ನಿಷ್ಕರುಣ ಹೆಂಗಸರ ಶಿಕ್ಷೆ. ಅದರಿಂದ ತಪ್ಪಿಸಿಕೊಳ್ಳಲು ಮನಸ್ಸು ದಾರಿ ಹುಡುಕುತ್ತಿದೆಯೆ? ದೇಹದಾನ ಕೊಟ್ಟುಬಿಟ್ಟರೆ ಇವು ಯಾವುದೂ ಇಲ್ಲದೇ ಯಜಮಾನರು ಎಲ್ಲಿಗೋ ತಿರುಗಾಟಕ್ಕೆ ಹೋಗಿದ್ದಾರೆ ಎಂಬ ಭ್ರಮೆಯಲ್ಲಿ ಕಾಲ ಕಳೆಯಬಹುದಲ್ಲ ಎಂದು ಕಂಡುಕೊಂಡ ಸುಖದ ದಾರಿಯೇ? ಯಾವುದೂ ಅರ್ಥವಾಗುತ್ತಿಲ್ಲ. ಆಸ್ಪತ್ರೆಯ ವಾರ್ಡಿನಲ್ಲಿ […]