ನವೆಂಬರ್ ೨೦೧೪ರ `ಉತ್ಥಾನ’ ಸಂಚಿಕೆಯ `ದೀಪ್ತಿ’ಯಲ್ಲಿ ಮೂಡಿಬಂದ ಪಂಚತಂತ, ಮಿತ್ರಭೇದದ ಶ್ಲೋಕದಲ್ಲಿ ಸದ್ಗುಣವಂತರ ಮನಸ್ಸನ್ನು ಶುಭ್ರವಾದ ಜಲಕ್ಕೂ ಮತ್ತು ಸದ್ಗುಣವಂತರನ್ನು ಲೋಕೋಪಕಾರಿಯಾದ ಮೋಡಗಳಿಗೂ ಹೋಲಿಸಿದ ವಿವರಣೆ ಉತ್ತಮ ನೀತಿಪಾಠವಾಗಿದೆ. ಒಂದು ಒಳ್ಳೆಯ ಕಾರ್ಯವನ್ನು ಸಾಧಿಸುವಾಗ ಅದರ ನಡುವೆ ಬರುವ ಅಡ್ಡಿ-ಆತಂಕಗಳ ಬಗ್ಗೆ ಧೃತಿಗೆಡದೆ ತಾಳ್ಮೆ, ಸಹನೆಯಿಂದ ಸಹಿಸಿಕೊಂಡು ಕಾರ್ಯಪ್ರವೃತ್ತರಾಗಿ ಮುನ್ನಡೆದಾಗ ಯಶಸ್ಸನ್ನು ಕಾಣಬಹುದು . ಭವಾನಿಶಂಕರ ಚಿನ್ನಪ್ಪನವರ್, ದಾಂಡೇಲಿ ಡಾ. ಕೆ. ಜಗದೀಶ ಪೈ ಅವರ ವ್ಯಕ್ತಿತ್ತ್ವ ವಿಕಾಸ ಅಂಕಣದಲ್ಲಿ ಪ್ರಕಟವಾದ `ದ್ವೇಷ ದಹಿಸಿ ಪ್ರೇಮಸ್ವರೂಪಿಗಳಾಗೋಣ’ ಚೆನ್ನಾಗಿ […]
ಕುಶಲೋಪರಿ
Month : March-2015 Episode : Author :