
ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರಿಂದ ಹಿಡಿದು ಇಂದಿನ ಮನಮೋಹನಸಿಂಗ್ ಸೇರಿದಂತೆ ಭಾರತದ ಬಹುತೇಕ ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು, ಕಲಾವಿದರು, ಕ್ರೀಡಾಪಟುಗಳು ಲಕ್ಷ್ಮಣ್ ಅವರ ವ್ಯಂಗ್ಯಕ್ಕೆ ತುತ್ತಾಗಿದ್ದಾರೆ. ಕೆಲವರು ಲಕ್ಷ್ಮಣ್ ಅವರ ಗೆರೆಗಳಲ್ಲಿ ತಮ್ಮ ಮುಖ ರಚನೆಯಾಗಲಿ ಎಂದು ಹಂಬಲಿಸಿದ್ದೂ ಇದೆ.