ಇ.ವಿ.ಎಂ. ಯಂತ್ರಗಳನ್ನು ನಿರ್ಮಿಸುವುದರಲ್ಲಿ ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಾನಿಕ್ ಕಾರ್ಪೊರೇಷನ್ ಸಂಸ್ಥೆಗಳು ಎಷ್ಟು ಮಟ್ಟದ ಮುಂಜಾಗ್ರತೆ ಕ್ರಮಗಳನ್ನು ಅಳವಡಿಸಿವೆಯೆಂದರೆ ಸ್ವಯಂ ಆ ಸಂಸ್ಥೆಗಳೂ ನಿರ್ಮಾಣಾನಂತರ ಅಂತರ್ಗತ ಕೋಡ್ ಸಿಗ್ನಲ್ ಮೊದಲಾದವನ್ನು ಬದಲಾಯಿಸುವ ಶಕ್ಯತೆಯಿಲ್ಲ. ಜಟಿಲ ಯಂತ್ರವಿನ್ಯಾಸವನ್ನು ಭೇದಿಸಿ ಗೂಂಡಾಗಳನ್ನೇರ್ಪಡಿಸಿ ರಾಶಿಮತಗಳನ್ನು ಹಾಕಿಸುವುದಂತೂ ಸಾಧ್ಯವೇ ಇಲ್ಲ. ಉಪಕರಣಗಳು ಸರಿಯಿಲ್ಲವೆಂದು ದೂರುವವನು ಕೆಟ್ಟ ಬಡಗಿ ಎಂಬ ಗಾದೆಮಾತಿದೆ. ಅದನ್ನು ನೆನಪಿಗೆ ತರುತ್ತಿರುವುದು ಕೆಲವು ವಿಪಕ್ಷಗಳ ಈಚಿನ ನಡವಳಿ. ವಿಧಾನಸಭೆಗಳ ಚುನಾವಣೆಗಳಲ್ಲಿ ಹೀನಾಯ ಪರಾಭವ ಹೊಂದಿದ ಹಲವು ವಿಪಕ್ಷಗಳು […]
“ನೆಲ ಡೊಂಕು”
Month : June-2017 Episode : Author : ಡಾ|| ಎಸ್.ಆರ್. ರಾಮಸ್ವಾಮಿ