ಭಾರತದ ಮುಸ್ಲಿಂ ಮಾನಸಿಕತೆ’ ಎನ್ನುವ ಮಾತನ್ನು ನಾವು ಆಗಾಗ ಕೇಳುತ್ತೇವೆ. ಆದರೆ ಅದು ನಿಜವಾಗಿಯೂ ಏನು ಎಂಬುದು ನಮಗೆ ಸಾಮಾನ್ಯವಾಗಿ ಗೊತ್ತಿರುವುದಿಲ್ಲ. ಅದರ ಸುತ್ತ ಅಪಕಲ್ಪನೆಗಳೇ ಹಬ್ಬಿಕೊಂಡಿವೆ ಎಂದರೆ ಸುಳ್ಳಲ್ಲ. ಮುಸ್ಲಿಂ ಸಾಹಿತಿಯೊಬ್ಬರು ಮೂರು ದಶಕಗಳಿಗೂ ಹಿಂದೆ ನಾಡಿನ ವಾರಪತ್ರಿಕೆಯೊಂದಕ್ಕೆ ಆ ಕುರಿತು ಬರೆದ ಲೇಖನವನ್ನು ನಂಬಿ ಅಂದಿನಿಂದ ಇಂದಿನವರೆಗೂ ದೇಶದ ಮುಸ್ಲಿಮರ ಮಾನಸಿಕತೆ ಅದೇ ರೀತಿ ಇದೆಯೆಂದು ನಂಬುವ ಅನುಭವೀ ಪತ್ರಕರ್ತರೂ, ಮಾಧ್ಯಮ ಸಲಹೆಗಾರರೂ ಇದ್ದಾರೆ. ಆ ಲೇಖನವಾದರೋ ಸಾಮಾನ್ಯ ಮುಸ್ಲಿಮರು ಯಾವ ರಾಜಕೀಯದಲ್ಲೂ ಆಸಕ್ತರಲ್ಲ; […]
ಮುಸ್ಲಿಂ ಮಾನಸಿಕತೆ ಯ ಒಂದು ಅವಲೋಕನ…
Month : January-2020 Episode : Author : ಎಚ್ ಮಂಜುನಾಥ ಭಟ್