ಮನುಷ್ಯನ ಮೆದುಳಿನ ಶಕ್ತಿಗೂ ಸಾವಿರಾರು ಪಾಲು ಮಿಗಿಲದ್ದು ಕಂಪ್ಯೂಟರ್ ನ ‘ಬುದ್ದಿಶಕ್ತಿ.’ತಾನೇ ನಿರ್ಮಿಸಿದ ಈ ಯಂತ್ರ ರಾಕ್ಷಸನಿಗೆ ಮಾನವ ದಾಸನಾಗುವನೋ?ಅಥವಾ ತನ್ನ ಮೇಲ್ಮೆಗೆ ಬಳಸುವನೊ?.
ಶ್ರೀ ರಾಕೇಶ್ ಕುಮಾರ ರವರ ಹಿಂದಿ ಲೇಖನವನ್ನು ಕನ್ನಡಕ್ಕೆ ಅನುವಾದಿಸಿದ ಶ್ರೀ ವೇತಸಂಗ ರವರ ‘ಕಂಪ್ಯೂಟರ್ ಗಳ ವಿಚಿತ್ರ ಜಗತ್ತನ್ನು ನೋಡೋಣ ಬನ್ನಿ’ ಚಿಂತನ ಲೇಖನವನ್ನು ಓದಿ ತಿಳಿಯಿರಿ.ಉತ್ಥಾನದಲ್ಲಿ ಕಳೆದ ೫೦ ವರ್ಷಗಳಲ್ಲಿ ಪ್ರಕಟವಾದ ಇಂಥ ವಿಶೇಷವಾದ, ಚಿಂತನ ಲೇಖನಗಳನ್ನು ಇಲ್ಲಿ ನೀವು ಆಗಾಗ ಓದಬಹುದು .