ಮೂಲತಃ ಬೆಂಗಳೂರಿನವರು. ಪ್ರಸ್ತುತ ಪೂರ್ವ ಆಫ್ರಿಕಾದ ತಾಂಜಾನಿಯಾ ದೇಶದ ದಾರ್ ಎಸ್ ಸಲಾಂ ನಲ್ಲಿರುವ ಭಾರತ ಸರ್ಕಾರದ ಸ್ವಾಮಿ ವಿವೇಕಾನಂದ ಸಾಂಸ್ಕ್ರತಿಕ ಕೇಂದ್ರದ ನಿರ್ದೇಶಕರಾಗಿದ್ದಾರೆ. ತಾಂಜಾನಿಯಾದಲ್ಲಿ ಯೋಗ, ಕಬಡ್ಡಿ, ಸೇರಿದಂತೆ ಭಾರತೀಯ ಸಂಸ್ಕೃತಿಯ ಪ್ರಸಾರದಲ್ಲಿ ವಿಶೇಷ ಪ್ರಯತ್ನ ನಡೆಸುತ್ತಿದ್ದಾರೆ. ಇತ್ತೀಚೆಗೆ ದಾರ್ ಎಸ್ ಸಲಾಂನಲ್ಲಿ ನಡೆದ ಆಫ್ರಿಕನ್ ರಾಷ್ಟ್ರಗಳ ಕಬಡ್ಡಿ ಚಾಂಪಿಯನ್ ಶಿಪ್ ಆಯೋಜನೆಯಲ್ಲಿ ಮಹತ್ತ್ವದ ಪಾತ್ರ ವಹಿಸಿದ್ದಾರೆ.
ಮೂಲತಃ ವಿಜ್ಞಾನ ಪಧವೀಧರರು. ಇತಿಹಾಸ, ಸಾಹಿತ್ಯ ಮತ್ತು ಪ್ರಾಚೀನ ವಿಜ್ಞಾನ ಪರಂಪರೆ ಇವರ ಆಸಕ್ತಿಯ ವಿಷಯ. ಇವರ ’ಧ್ವಜವೆಂದರೆ ಬಟ್ಟೆಯಲ್ಲ ಕೃತಿಗೆ ಕರ್ನಾಟಕ ಪ್ರಕಾಶಕರ ಮತ್ತು ಬರಹಗಾರರ ಒಕ್ಕೂಟವು ’ಯುವ ಬರಹಗಾರ’ ಪ್ರಶಸ್ತಿಯನ್ನು ನೀಡಿದೆ. [email protected]
ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿರುವ ನಿಮ್ಮಆಯ್ಕೆಯ ಯಾವುದೇ ಪುಸ್ತಕದ ಕುರಿತು ಪುಸ್ತಕವಿಮರ್ಶೆ ಬರೆದು ಕಳುಹಿಸಿ. ಆಯ್ಕೆಯಾದ ವಿಮರ್ಶೆಗೆ ಸೂಕ್ತ ಸಂಭಾವನೆ ಇದೆ ಇಮೇಲ್: [email protected]