
1915 ರ ಜನವರಿ 25 ರಂದು ಭಾರತ ಸರ್ಕಾರ ಕ್ಯಾಪ್ಟನ್ ಡಾಂಗಿಯವರಿಗೆ ‘ಕೀರ್ತಿ ಚಕ್ರ’ ಘೋಷಿಸಿತು. ಮಾರ್ಚ್ 21ರಂದು ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿಗಳು ಡಾಂಗಿಯವರಿಗೆ ಪ್ರಶಸ್ತಿ ತೊಡಿಸಿದರು. ಇಪ್ಪತೈದು ವರ್ಷ ವಯಸ್ಸಿನ ಕ್ಯಾಪ್ಟನ್ ಜಯದೇವ ಡಾಂಗಿಯವರಿಗೆ ಕೇವಲ ನಾಲ್ಕು ತಿಂಗಳ ಹಿಂದಷ್ಟೇ ಮದುವೆಯ ನಿಶ್ಚಿತಾರ್ಥವಾಗಿತ್ತು. ಈ ಸಂಚಿಕೆಯ ಸಾಹಸದ ಕಥೆಯ ಹೀರೋ “ಕ್ಯಾಪ್ಟನ್ ಜಯದೇವ ಡಾಂಗಿ”. ಭಾರತೀಯ ಸೈನ್ಯಕ್ಕೆ ಸೇರಿದ ಪ್ಯಾರಾಚೂಟ್ ರೆಜಿಮೆಂಟಿನ ವಿಶೇಷ ಕಾರ್ಯಪಡೆಯ ಕಮ್ಯಾಂಡೋ ಆಗಿ ಕಾರ್ಯನಿರ್ವಹಿಸುತ್ತಿದ್ದ ಕ್ಯಾಪ್ಟನ್ ಡಾಂಗಿಯವರು 2014ರ ಜೂನ್ […]