ಮರ ಕಡಿಯುವುದು, ಗಿಡಗಂಟಿಗಳನ್ನು ನೆಲಸಮ ಮಾಡುವುದು ಅನಿವಾರ್ಯ ಹಾಗೂ ಸಹಜವೇನೋ ಎಂದೂ ಯೋಚಿಸತೊಡಗಿದ. ನಾವೂ ಪ್ರಕೃತಿಯನ್ನು ಶೋಷಣೆ ಮಾಡುತ್ತೇವೆ. ಆದರೆ ಇದನ್ನೇ ಇನ್ನೊಬ್ಬರು ಮಾಡಿದಾಗ ಮಾತ್ರ ನೊಂದುಕೊಳ್ಳುತ್ತೇವೆ, ಎಲಾ ಇವನಾ! ಪ್ರಕೃತಿಯ ಧ್ವಂಸ ಒಂದೆಡೆಯಾದರೆ ಮನಸ್ಸಿನ hyprocrisy ಇನ್ನೊಂದೆಡೆ ಇದೆಯಲ್ಲಾ, ಎಂದೂ ಯೋಚಿಸತೊಡಗಿದ. ಕೇಶವ, ಜೀವನೋತ್ಸಾಹದಿಂದ ತುಂಬಿ ತುಳುಕುತ್ತಿದ್ದ ಯುವಕ. ಇಂಜಿನಿಯರಿಂಗೆ ವ್ಯಾಸಂಗದ ಕಡೆಯ ಹಂತದಲ್ಲಿದ್ದ. ಮನೆ ಚಂದ್ರಾಪುರ ಸಿಟಿ ಹೊರವಲಯದಲ್ಲಿನ ಆರ್.ಜಿ. ನಗರದಲ್ಲಿತ್ತು. ಪರೀಕ್ಷೆ ಸಿದ್ಧತೆಗೆಂದು ಕೊಟ್ಟಿದ್ದ ರಜೆಯಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಓದುತ್ತಿದ್ದ. ಸಂಜೆ ಮನೆಯ […]
ಕಪ್ಪೆಶಿಂಗನಹಳ್ಳಿ ಮತ್ತು ಬೇವಿನ ಮರ
Month : October-2021 Episode : ಕಥೆ Author : ಅನಂತನಾಗ್ ಮ.