ಚಂದಮಾಮಾ ಎಂದ ಕೂಡಲೇ ನೆನಪಾಗುವುದು ತಿಂಗಳಿಗೊಮ್ಮೆ ಬರುತ್ತಿದ್ದ ಮಕ್ಕಳ ಮಾಸಪತ್ರಿಕೆ. ಈಗಿನ ಮಧ್ಯವಯಸ್ಕ ತಲೆಮಾರಿನವರ ಬಾಲ್ಯದ ಸಂಗಾತಿ ಈ ಮಾಸಪತ್ರಿಕೆ. ಹಳೆಯ ಚಂದಮಾಮಾ ಕಥೆಗಳೇ ಹಾಗೆ. ಮಕ್ಕಳು ಬಿಡಿ ದೊಡ್ಡವರನ್ನೇ ಸಮ್ಮೋಹನಗೊಳಿಸುತ್ತಿದ್ದ ಪುಸ್ತಕವದು. ಮುಖಪುಟ ಚಿತ್ರ, ಒಳಗೆ ಕಥೆಗಳ ನಡುವೆ ಇರುತ್ತಿದ್ದ ಅರ್ಥಗರ್ಭಿತ ಚಿತ್ರಗಳ ಆಕರ್ಷಣೆ ಹಾಗಿತ್ತು. ಜೊತೆಗೆ ನೈತಿಕತೆಯನ್ನು ಮನಸ್ಸಿನಲ್ಲಿ ತುಂಬುವ, ಬಿತ್ತುವ ಕಥೆಗಳು. ಈಗ ಇದು ಪ್ರಕಟವಾಗುತ್ತಿಲ್ಲ. ಆದರೆ ಚಿಂತೆ ಬೇಡ. ಚಂದಮಾಮಾ ಮಾಸಪತ್ರಿಕೆ ೧೯೪೭ರಿಂದ ಹಿಡಿದು ೬೬ ವರ್ಷ ಪ್ರಕಟವಾಗಿದೆ. ಬಳಿಕ ಕಾರಣಾಂತರಗಳಿಂದ […]
ಬಿಡದೆ ಕಾಡುವ ಚಂದಮಾಮಾ!
Month : April-2023 Episode : Author : ಉಮೇಶ್ಕುಮಾರ್ ಶಿಮ್ಲಡ್ಕ