ವಾಸ್ತುಶಿಲ್ಪ ಮತ್ತು ಚಿತ್ರಕಲೆಗಳಿಗೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆ, ಹಿಂದೂಪುರ ತಾಲೂಕಿನಲ್ಲಿರುವ ಲೇಪಾಕ್ಷಿ ಜಗತ್ಪ್ರಸಿದ್ದವಾದುದು. ಕರ್ನಾಟಕದ ಗಡಿಯಂಚಿನಲ್ಲಿರುವ ಲೇಪಾಕ್ಷಿ ಗ್ರಾಮ ಹಿಂದೂಪುರಕ್ಕೆ ಕೇವಲ ೧೪ ಕಿ.ಮೀ. ಪೂರ್ವದಿಕ್ಕಿನಲ್ಲಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ೯೮ ಕಿ.ಮೀ. ದೂರ ಮತ್ತು ಗೌರಿಬಿದನೂರಿನಿಂದ ಕೂಗಳತೆ ದೂರದಲ್ಲಿದೆ. ಲೇಪಾಕ್ಷಿಯನ್ನು ತಲಪಲು ರೈಲು ಮಾರ್ಗದ ಜೊತೆಯಲ್ಲಿ ಧಾರಾಳವಾಗಿ ರಸ್ತೆ ಮಾರ್ಗಗಳಿವೆ. ಹಿಂದೂಪುರದ ರೈಲ್ವೇನಿಲ್ದಾಣದಲ್ಲಿ ಇಳಿದು ರಸ್ತೆ ಮಾರ್ಗದಲ್ಲಿ ೧೪ ಕಿ.ಮೀ. ಪ್ರಯಾಣ ಮುಂದುವರೆಸಿದರೆ ಕೈಗೆಟಕುವ ಲೇಪಾಕ್ಷಿಗೆ ಆಂಧ್ರಪ್ರದೇಶ ಮತ್ತು ಕರ್ನಾಟಕದ ರಾಜ್ಯ ಸರ್ಕಾರಿ ಬಸ್ಗಳ ಸೌಲಭ್ಯ […]
ಶಿಲ್ಪ ಮತ್ತು ಚಿತ್ರಕಲೆಗಳ ಸಂಗಮ ಲೇಪಾಕ್ಷಿ ದೇವಾಲಯ
Month : September-2017 Episode : Author : ಎಚ್.ಕೆ. ರಾಘವೇಂದ್ರ