೧೯೩೭ರ ಷರಿಯಾ ಕಾನೂನು – ಮುಸ್ಲಿಮರಿಗೋ ಅಥವಾ ಜಿನ್ನಾ ಮತ್ತು ಜಮೀನುದಾರರಿಗೋ? ಸಮಾನ ನಾಗರಿಕ ಸಂಹಿತೆಯ ಬಗ್ಗೆ ಸಂವಿಧಾನ ಸಭೆಯಲ್ಲಿ ಏಕಾಂಗಿಯಾಗಿ ಹೋರಾಟ ನಡೆಸಿದ ವ್ಯಕ್ತಿಯೆಂದರೆ ಡಾ|| ಬಿ.ಆರ್. ಅಂಬೇಡ್ಕರ್ ಅವರು. ಸಂವಿಧಾನಸಭೆಯಲ್ಲಿ ಮುಸ್ಲಿಮರಿಂದ ಷರಿಯತ್ ಕಾನೂನನ್ನು ಬದಲಾಯಿಸಲಾಗದು ಎಂದು ವಾದಿಸಿ ಸಮಾನ ನಾಗರಿಕ ಸಂಹಿತೆಯನ್ನು ಪ್ರಬಲವಾಗಿ ವಿರೋಧಿಸಿದ ಮುಸ್ಲಿಂ ಲೀಗ್ ಮುಖಂಡರನ್ನು ತೀವ್ರವಾಗಿ ಖಂಡಿಸಿದರು. ವಾಯವ್ಯ ಗಡಿನಾಡು ಪ್ರಾಂತದ ಮುಸ್ಲಿಮರು ೧೯೩೫ರವರೆಗೂ ಹಿಂದು ಕಾನೂನನ್ನು ಅನುಸರಿಸುತ್ತಿದ್ದರು, ಷರಿಯತ್ ಕಾನೂನನ್ನಲ್ಲ. ಈ ವಿಚಾರವನ್ನು ಬಹಿರಂಗವಾಗಿ ಅಲ್ಲಗಳೆಯುವಂತೆ ಲೀಗ್ […]
ಸಮಾನ ನಾಗರಿಕ ಸಂಹಿತೆ ಭಾರತವನ್ನುಒಗ್ಗೂಡಿಸಲಿದೆಯೇ?
Month : September-2023 Episode : Author : ಎಸ್. ಗುರುಮೂರ್ತಿ