ಹೊಸ ಮನೆಯಲ್ಲಿ ಸರಸಮ್ಮ ಮತ್ತು ಶಶಿಯ ಹೊಸ ಬದುಕು ನೆಮ್ಮದಿಯಿಂದ ಸಾಗುತ್ತಿತ್ತು. ಒಂದೆರಡು ತಿಂಗಳು ಕಳೆದಿರಬಹುದು. ಮನೆ ಕಟ್ಟಿದ ಯೋಗವೋ ಜನರ ಹಾರೈಕೆಯ ಫಲವೋ ಎಂಬಂತೆ ಶಶಿಗೆ ಹೆಣ್ಣುಕೊಡಲು ಒಂದೆರಡು ಸಂಬಂಧಗಳೂ ಕೇಳಿಕೊಂಡು ಬಂದವು. ಇನ್ನೇನು ಒಂದು ಸಂಬಂಧ ಗಟ್ಟಿಯಾಗಿ ಮದುವೆಯಾಗುವ ಸೂಚನೆಯಿತ್ತು ಎನ್ನುವಾಗ ಇದ್ದಕ್ಕಿದ್ದಂತೆ ಶಶಿಗೆ ಅನಾರೋಗ್ಯವೆಂದು ಆಸ್ಪತ್ರೆಗೆ ಹೋಗುವಂತಾಯ್ತು. ಏನೋ ಚಿಕ್ಕಪುಟ್ಟದ್ದು ಬಂದಿದೆ, ಚಿಕಿತ್ಸೆ ಮಾಡಿದ ಮೇಲೆ ಸರಿಯಾಗುತ್ತಾನೆ ಎಂದು ಎಲ್ಲರೂ ಅಂದುಕೊಂಡರು. ಆದರೆ ಡಾಕ್ಟರ್ ಹೇಳಿದ್ದೇ ಬೇರೆ. ‘ಶಶಿಗೆ ಬಂದಿದ್ದು ಕ್ಯಾನ್ಸರ್. ಅದು […]
ವಾಸ್ತವ್ಯ
Month : December-2023 Episode : Author : ಕಲ್ಪನಾ ಪ್ರಭಾಕರ ಹೆಗಡೆ