ಎಲ್ಲರೂ ವಿಪತ್ತಿನ ನಿವಾರಣೆಗೆ ಉಪಾಯ ತಿಳಿಯಲು ವ್ಯಗ್ರರಾದರು. ಆದರೆ ದೇವರಾಜ ಇಂದ್ರ ಮೌನದಿಂದಿದ್ದ. ಬೆರಳಿನಿಂದ ಕೇವಲ ತನ್ನತ್ತ ಸಂಕೇತ ಮಾಡಿಕೊಂಡ. ಋಷಿ ಗಣಂಗಳಿಗೆ ಅವನ ಭಾವವನ್ನು ತಿಳಿಯಲು ತಡವಾಗಲಿಲ್ಲ. ಈ ಮೂಲಕ ದೇವರಾಜ ಇಂದ್ರ ತಿಳಿಸುವುದೇನೆಂದು ಗ್ರಹಿಸಿದರು: ‘ನೋಡಿ, ನಾನೂ ಕೂಡ ಸಾಮಾನ್ಯ ವ್ಯಕ್ತಿಯಾಗಿದ್ದು ಇಂದ್ರನಾಗಿದ್ದೇನೆ, ಅದು ತಪಸ್ಸಿನ ಕಾರಣದಿಂದಲೇ. ಹಾಗಾಗಿ ನೀವು ನಿಮಗೊದಗಿರುವ ಆಪತ್ತಿನ ಬಿಡುಗಡೆ ಬಯಸುವಿರಾದರೆ ತಪಸ್ಸನ್ನು ಆಶ್ರಯಿಸಿ. ಅದರ ಹೊರತು ಬೇರೆ ಮಾರ್ಗವಿಲ್ಲ.’ ಇದರಿಂದಾಗಿ ಋಷಿಗಳು ಸಾಮೂಹಿಕ ತಪಃಸಾಧನೆಗೆ ಆರಂಭಿಸಿದರು. ಶ್ರೇಯೋಲಿಪ್ಸುಸ್ತಪಃ ಕುರ್ಯಾತ್ […]
‘ತಪಸಾ ಕಿಂ ನ ಸಿಧ್ಯತಿ!’
Month : April-2023 Episode : Author : ಕಲ್ಯಾಣಿ ಮೂರ್ತಿ