ಕಳೆದ ಸಂಚಿಕೆಯಲ್ಲಿ……… …ಬೆಂಗಳೂರಿನಲ್ಲಿ ಹೊಸ ಬದುಕು ಆರಂಭಿಸಿದ ವೈದೇಹಿಯ ಜೀವನ ನಿಧಾನವಾಗಿ ಅಭಿವೃದ್ಧಿಯತ್ತ ಸಾಗುತ್ತದೆ. ಕಷ್ಟಪಟ್ಟು ದುಡಿದು ಗಂಡ-ಹೆಂಡತಿ ಮಗಳನ್ನು ಓದಿಸುತ್ತಾರೆ; ಗೆಳತಿಯ ಸಾಲವನ್ನು ತೀರಿಸುತ್ತಾರೆ…. ಚಿನ್ಮಯಿ ಬಿ.ಇ. ಓದಬೇಕೆಂಬ ಹೆತ್ತವರ ಆಸೆಯನ್ನು ನಯವಾಗಿ ತಳ್ಳಿಹಾಕಿ, ಪದವಿ ಪಡೆದು, ತಾಯಿಯ ಉದ್ಯೋಗವನ್ನೇ ಮುಂದುವರಿಸಿಕೊಂಡು ಹೋಗಲು ನಿರ್ಧರಿಸುತ್ತಾಳೆ… ಅತ್ತೆ ಅಚ್ಚಮ್ಮ ಮಗ-ಸೊಸೆಯನ್ನು ದೂರಮಾಡಿದ್ದಕ್ಕಾಗಿ ಪಶ್ಚಾತ್ತಾಪಪಡುತ್ತಾ ಅವರನ್ನು ನೋಡಲು ಹಂಬಲಿಸುತ್ತಾರೆ… ವೈದೇಹಿ, ಶೇಖರರ `ಬಿಸಿನೆಸ್’ ಚೆನ್ನಾಗಿ ಅಭಿವೃದ್ಧಿಯಾಗತೊಡಗಿತು. ಸಹಾಯಕ್ಕೆ ಒಬ್ಬರಿಂದ ಶುರುವಾಗಿ ಈಗ ನಾಲ್ಕು ಜನರನ್ನು ಇಟ್ಟುಕೊಂಡಿದ್ದರು. ಶೇಖರ ಏನಿದ್ದರೂ […]
ಸೋಪಾನ
Month : March-2015 Episode : ಸೋಪಾನ-ಧಾರಾವಾಹಿ 4 Author : ಕೃಷ್ಣವೇಣಿ ರಾಮಸ್ವಾಮಿ