ಈ ಬಾರಿಯ ಉತ್ಥಾನ ಕಥಾಸ್ಪರ್ಧೆಯ ತೀರ್ಪುಗಾರನಾಗಲು ಸಂಪಾದಕರು ನನ್ನನ್ನು ಕೇಳಿ ಒಟ್ಟು ಆಯ್ದ ೨೨ ಕಥೆಗಳನ್ನು ಕಳಿಸಿದರು. ಕಥೆಗಳನ್ನು ಮೊದಲನೇ ಬಾರಿ ಓದಿದಾಗ ಯಾವುದೇ ಕಥಾ ಸ್ಪರ್ಧೆಯಲ್ಲಿ ಅಥವಾ ಕಥಾಸಂಕಲನದಲ್ಲಿರುವಂತೆ ಕಥೆಗಳ ಗುಣಮಟ್ಟ, ಶೈಲಿ ಮತ್ತು ಭಾಷೆ ಎಲ್ಲವೂ ವೈವಿಧ್ಯಮಯವಾಗಿರುವುದು ಕಾಣುತ್ತದೆ. ಒಂದು ಗಮನಿಸಬೇಕಾದ ಅಂಶವೆಂದರೆ ಈ ಕಥಾಸ್ಪರ್ಧೆಯಲ್ಲಿ ನನಗೆ ಸಿಕ್ಕ ಬಹಳಷ್ಟು ಕಥೆಗಳು ಕುಟುಂಬಕೇಂದ್ರಿತವಾಗಿದ್ದವು. ಇನ್ನು ಸಾಮಾನ್ಯ ಆಸಕ್ತಿಯಾದ ರಾಜಕೀಯ, ಪ್ರಗತಿ, ಅದರ ಹೆಸರಿನಲ್ಲಿ ನಡೆಯುತ್ತಿರುವ ಅಸಹಾಯಕರ ಶೋಷಣೆ ಇಂತಹ ವಸ್ತುವಿನ ಮೇಲೆ ಕೆಲವೇ ಕೆಲವು […]
ತೀರ್ಪುಗಾರರ ಟಿಪ್ಪಣಿ (ವಾರ್ಷಿಕ ಕಥಾ ಸ್ಪರ್ಧೆ 2017)
Month : January-2018 Episode : Author : ಗುರುಪ್ರಸಾದ ಕಾಗಿನೆಲೆ