ಶ್ರೀರಂಗಂ, ತಿರುಮಲ ಮತ್ತು ಮೇಲುಕೋಟೆಯ ತಿರುನಾರಾಯಣ ದೇವಸ್ಥಾನಗಳ ದಿನನಿತ್ಯದ ಆಡಳಿತಾತ್ಮಕ ಚಟವಟಿಕೆಗಳನ್ನು ಶ್ರೀಮದ್ ರಾಮಾನುಜರು ವ್ಯವಸ್ಥಿತಗೊಳಿಸಿದರು. ಶ್ರೇಷ್ಠ ಪ್ರಬಂಧನಕಾರರಾದ ಶ್ರೀಮದ್ ರಾಮಾನುಜರು ಮನಸ್ಸು-ಮನಸ್ಸುಗಳನ್ನು ಬೆಸೆಯುವಲ್ಲಿ ಬಳಸಿದ ಪ್ರಬಂಧನಶಾಸ್ತ್ರದ ತತ್ತ್ವಗಳು ಇಂದಿಗೂ ನಮಗೆ ಆದರ್ಶಪ್ರಾಯವಾಗಿವೆ. ಈ ವರ್ಷ ನಾವು ಶ್ರೀಮದ್ ರಾಮಾನುಜರ ಜನ್ಮಸಹಸ್ರಮಾನೋತ್ಸವವನ್ನು ಆಚರಿಸುತ್ತಿದ್ದೇವೆ. ವಿವಿಧ ಸಂಘ-ಸಂಸ್ಥೆಗಳು ಬೇರೆಬೇರೆ ರೀತಿಯಲ್ಲಿ ಆಚರಿಸುತ್ತಿವೆ. ಶ್ರೀಮದ್ ರಾಮಾನುಜರ ಆದರ್ಶಗಳನ್ನು ಸ್ಮರಿಸಲು ನಮಗಿದು ಸುಸಂದರ್ಭ. ನಮ್ಮ ಕನ್ನಡನಾಡಿನ ನಾಡಗೀತೆಯಲ್ಲಿಯೂ ರಾಮಾನುಜರ ಹೆಸರನ್ನು ಹಾಡುವ ಮೂಲಕ ನಾವು ಅವರನ್ನು ಯಾವಾಗಲೂ ಸ್ಮರಿಸುತ್ತೇವೆ. ಯಾವುದೇ ವ್ಯಕ್ತಿಯು […]
ಪ್ರಬಂಧನಕುಶಲಿ ಶ್ರೀಮದ್ ರಾಮಾನುಜರು – ಒಂದು ಪುನರವಲೋಕನ
Month : September-2017 Episode : Author : ಡಾ. ಉದಯನ ಹೆಗಡೆ