ಗ್ರಾಮ ಪಂಚಾಯತ್ ಸಂಸ್ಥೆಯು ರಾಜಕೀಯ ಪಕ್ಷಗಳಿಂದ ಮುಕ್ತವಾಗಿ ಕೆಲಸ ಮಾಡಬೇಕಾಗುತ್ತದೆ. ಆದರೆ ಪ್ರಸ್ತುತ ‘ಪಂಚಾಯತ್ ಸಂಸ್ಥೆ’ಯನ್ನು ರಾಜಕೀಯ ಪಕ್ಷಗಳೇ ನಿಯಂತ್ರಿಸುತ್ತಿವೆ ಎನ್ನಲಾಗಿದೆ. ‘ಆಡಳಿತದಲ್ಲಿರುವ ಪಕ್ಷವು ತನ್ನ ಬೆಂಬಲಿಗರನ್ನೇ ಪಂಚಾಯತ್ರಾಜ್ ಕಾರ್ಯಕ್ರಮಗಳ ಫಲಾನುಭವಿಗಳನ್ನಾಗಿ ಆಯ್ಕೆ ಮಾಡುತ್ತದೆ. ಈ ಪ್ರಕ್ರಿಯೆ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಹಲವಾರು ಚಿಂತಕರು ಗುರುತಿಸುವ ಅಂಶವೆಂದರೆ ಆಡಳಿತದಲ್ಲಿರುವ ರಾಜಕೀಯ ಪಕ್ಷವು ತನ್ನ ಆಸಕ್ತಿಯನ್ವಯ ಪಂಚಾಯತ್ರಾಜ್ ಸಂಸ್ಥೆಯನ್ನು ನಿಯಂತ್ರಿಸುತ್ತಿದೆ. ಭಾರತ ಗ್ರಾಮಗಳ ದೇಶವಾದ್ದರಿಂದ ಗ್ರಾಮಗಳು ಅಭಿವೃದ್ಧಿ ಹೊಂದಿದ ಹೊರತು ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಗ್ರಾಮಗಳನ್ನು ಅಭಿವೃದ್ಧಿಗೊಳಿಸುವ […]
ಪಂಚಾಯತಿಗಳಲ್ಲಾದ ಪಲ್ಲಟವನ್ನು ಪರಿಚಯಿಸಿದ ಧರ್ಮಪಾಲ್
Month : January-2022 Episode : Author : ಡಾ. ಪ್ರವೀಣ ಟಿ.ಎಲ್., ಡಾ. ವಿನುತಾ ಎಸ್ ಪಾಟೀಲ್