ಪ್ರಚಲಿತದಲ್ಲಿ ‘ಕೃಷಿ ಕಾಯದೆಗಳ ರದ್ದತಿಯ ಆಚೀಚೆ’ ಎಂಬ ಲೇಖನವನ್ನು ಎಸ್.ಆರ್. ರಾಮಸ್ವಾಮಿ ಅವರು ಬರೆದಿದ್ದಾರೆ. ‘ಕ್ರಿಪ್ಟೋಕರೆನ್ಸಿ ಬೆಳವಣಿಗೆ ಮತ್ತು ನಿಯಂತ್ರಣ ಚಿಂತನೆಗಳು‘ ಎಂಬ ಮುಖಪುಟ ಲೇಖನವನ್ನು ಅನಂತ ರಮೇಶ್ ಅವರು ಬರೆದಿದ್ದಾರೆ. ‘ಅನ್ಯಧರ್ಮೀಯರ ಶತಮಾನಗಳ ದಾಳಿಗಳಿಂದ ಪುಟಕ್ಕಿಟ್ಟ ಚಿನ್ನವಾದ ಕಾಶಿ’ ಎಂಬ ಮುಖಪುಟ ಲೇಖನವನ್ನು ಎಚ್. ಮಂಜುನಾಥ ಭಟ್ ಅವರು ಬರೆದಿದ್ದಾರೆ. ಡಾ. ಗಿರಿಧರ ಕಜೆ ಅವರನ್ನು ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರು ಸಂದರ್ಶನದ ಮಾಡಿ ‘ಆಯುರ್ವೇದವೇ ಆಧೇಯವಾಗಿರುವ ಡಾ. ಗಿರಿಧರ ಕಜೆ‘ ಎಂಬ ಲೇಖನವನ್ನು ಬರೆದಿದ್ದಾರೆ. […]
‘ಉತ್ಥಾನ’ ಫೆಬ್ರುವರಿ 2022ರ ಸಂಚಿಕೆಯಲ್ಲಿ ಏನೇನಿದೆ?
Month : January-2022 Episode : Author :