- ಪ್ರಚಲಿತದಲ್ಲಿ ‘ಕೃಷಿ ಕಾಯದೆಗಳ ರದ್ದತಿಯ ಆಚೀಚೆ’ ಎಂಬ ಲೇಖನವನ್ನು ಎಸ್.ಆರ್. ರಾಮಸ್ವಾಮಿ ಅವರು ಬರೆದಿದ್ದಾರೆ.
- ‘ಕ್ರಿಪ್ಟೋಕರೆನ್ಸಿ ಬೆಳವಣಿಗೆ ಮತ್ತು ನಿಯಂತ್ರಣ ಚಿಂತನೆಗಳು‘ ಎಂಬ ಮುಖಪುಟ ಲೇಖನವನ್ನು ಅನಂತ ರಮೇಶ್ ಅವರು ಬರೆದಿದ್ದಾರೆ.
- ‘ಅನ್ಯಧರ್ಮೀಯರ ಶತಮಾನಗಳ ದಾಳಿಗಳಿಂದ ಪುಟಕ್ಕಿಟ್ಟ ಚಿನ್ನವಾದ ಕಾಶಿ’ ಎಂಬ ಮುಖಪುಟ ಲೇಖನವನ್ನು ಎಚ್. ಮಂಜುನಾಥ ಭಟ್ ಅವರು ಬರೆದಿದ್ದಾರೆ.
- ಡಾ. ಗಿರಿಧರ ಕಜೆ ಅವರನ್ನು ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರು ಸಂದರ್ಶನದ ಮಾಡಿ ‘ಆಯುರ್ವೇದವೇ ಆಧೇಯವಾಗಿರುವ ಡಾ. ಗಿರಿಧರ ಕಜೆ‘ ಎಂಬ ಲೇಖನವನ್ನು ಬರೆದಿದ್ದಾರೆ.
- ‘ಹತ್ತು ದಿಕ್ಕುಗಳು‘ ಎಂಬ ಧಾರಾವಾಹಿಯ ನಾಲ್ಕನೇ ಭಾಗ ಈ ಸಂಚಿಕೆಯಲ್ಲಿದೆ. ಇದನ್ನು ಪುಟ್ಟಗಂಟಿ ಗೋಪಿಕೃಷ್ಣ ಅವರು ತೆಲುಗಿನಲ್ಲಿ ಬರೆದಿದ್ದು, ಎಸ್.ಆರ್. ರಾಮಸ್ವಾಮಿ ಅವರು ಕನ್ನಡಕ್ಕೆ ತಂದಿದ್ದಾರೆ.
- ವಾರ್ಷಿಕ ಕಥಾಸ್ಪರ್ಧೆ-೨೦೨೧ ರಲ್ಲಿ ಎರಡನೆಯ ಬಹುಮಾನ ಪಡೆದ ‘ರಾಮಾಯಣ ಕಥಾ ಪ್ರಸಂಗ‘ಎಂಬ ಕಥೆಯನ್ನು ಈ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ. ಈ ಕಥೆಯನ್ನು ಉಡುಪಿಯ ಸುಧಾ ಆಡುಕಳ ಅವರು ಬರೆದಿದ್ದಾರೆ.
- ಪರಕಾಯ ಪ್ರವೇಶದಲ್ಲಿ ರಾಧಾಕೃಷ್ಣ ಕಲ್ಚಾರ್ ಅವರು ‘ಉತ್ತರ ಕುಮಾರ’ದ ನಾಲ್ಕನೇ ಭಾಗವನ್ನು ಬರೆದಿದ್ದಾರೆ.
- ಮನೆಮಾನಿನಿಯಲ್ಲಿ ‘ಮನೆ‘ ಎಂಬ ಲೇಖನವನ್ನು ಆರತಿ ಪಟ್ರಮೆ ಅವರು ಬರೆದಿದ್ದಾರೆ.
- ಮಕ್ಕಳ ಬಳಗದಲ್ಲಿ ನಸುಕಿನ ನೋಟ ಎಂಬ ಕವನ, ‘ಮೃಗಾಲಯದಲ್ಲಿ ಒಂದು ದಿನ’ ಮತ್ತು ‘ಯಾಣದ ಪ್ರವಾಸ’ ಎಂಬ ಪ್ರವಾಸ ಲೇಖನವಿದೆ.
- ಉಪವನದಲ್ಲಿ ಸೀತಾಪರಿತ್ಯಾಗದ ಕಾರಣ ಎಂಬ ಪದ್ಮಪುರಾಣದ ಕಥೆಯನ್ನು ಡಾ.ಎಚ್.ಆರ್. ವಿಶ್ವಾಸ ಬರೆದಿದ್ದಾರೆ.
- ವ್ಯಕಿತ್ವವಿಕಾಸದಲ್ಲಿ ‘ಮಾತೆಂಬುದು ಜ್ಯೋತಿರ್ಲಿಂಗ‘ ಎಂಬ ಲೇಖನವನ್ನು ಡಾ. ಕೆ. ಜಗದೀಶ ಪೈ ಅವರು ಬರೆದಿದ್ದಾರೆ.
- ‘ಸ್ವಾತಂತ್ರ್ಯೋತ್ತರ ಸಮರಾಯಣ‘ದಲ್ಲಿ ‘೧೯೬೫ರ ಭಾರತ-ಪಾಕ್ ಯುದ್ಧ‘ ಎಂಬ ಲೇಖನವನ್ನು ಎಸ್.ಎಸ್. ನರೇಂದ್ರಕುಮಾರ್ ಅವರು ಬರೆದಿದ್ದಾರೆ.