- ಉತ್ಥಾನದ ಪ್ರಸ್ತಾವನೆಯಲ್ಲಿ ಎಂ.ಎಸ್. ಚೈತ್ರ ಅವರು ‘ಸ್ವಂತಿಕೆಯ ಹುಡುಕಾಟ ಮತ್ತು ಧರ್ಮಪಾಲರ ಜನ್ಮಶತಮಾನೋತ್ಸವ’ ಎಂಬ ಲೇಖನವನ್ನು ಬರೆದಿದ್ದಾರೆ.
- ‘ಭಾರತಭಂಜನೆಯ ಒಳಸುಳಿಗಳು ಧರ್ಮಪಾಲರು ಕಂಡಂತೆ ಮತ್ತು ಮುಂದೆ…‘ ಎಂಬ ವಿಶೇಷ ಲೇಖನವನ್ನು ಹರೀಶ ಹಾಗಲವಾಡಿ ಅವರು ಬರೆದಿದ್ದಾರೆ.
- ಈ ಸಂಚಿಕೆಯಲ್ಲಿ ‘ಧೂಳು ಹಿಡಿದ ಕಡತಗಳಲ್ಲಿ ಕಳೆದುಹೋಗಿದ್ದ ಸ್ವರ್ಣ ಇತಿಹಾಸ‘ ಎಂಬ ವಿಶೇಷ ಲೇಖನವನ್ನು ರೋಹಿತ್ ಚಕ್ರತೀರ್ಥ ಅವರು ಬರೆದಿದ್ದಾರೆ.
- ಉತ್ಥಾನದ ಈ ಸಂಚಿಕೆಯಲ್ಲಿ ‘ಜನ್ಮಭೂಮಿ ಮಂದಿರ ಭಾರತೀಯ ಅಸ್ಮಿತೆ’ ಎಂಬ ವಿಶೇಷ ಲೇಖನವನ್ನು ಸಂತೋಷ್ ಜಿ.ಆರ್. ಅವರು ಬರೆದಿದ್ದಾರೆ.
- ‘ಮಹಾತ್ಮ ಗಾಂಧಿ ಧರ್ಮಪಾಲ್ ಕಂಡಂತೆ’ ಎಂಬ ವಿಶೇಷ ಲೇಖನವನ್ನು ಡಾ. ರೋಹಿಣಾಕ್ಷ ಶಿರ್ಲಾಲು ಅವರು ಬರೆದಿದ್ದಾರೆ.
- ‘ನಾಗರಿಕ ಅಸಹಕಾರ ಚಳವಳಿ ಮತ್ತು ಭಾರತೀಯ ಸಂಪ್ರದಾಯ’ ಎಂಬ ವಿಶೇಷ ಲೇಖನವನ್ನು ಪ್ರೊ. ಎ. ಷಣ್ಮುಖ ಅವರು ಬರೆದಿದ್ದಾರೆ.
- ಈ ಸಂಚಿಕೆಯಲ್ಲಿ ‘ಅನುಕರಣೆಯನ್ನು ಒಪ್ಪದ ಅಭಿಜಾತ ಚಿಂತನೆ’ಎಂಬ ವಿಶೇಷ ಲೇಖನವನ್ನು ದಿವಾಕರ ಹೆಗಡೆ ಅವರು ಬರೆದಿದ್ದಾರೆ.
- ‘ಮದ್ರಾಸ್ ಪಂಚಾಯತ್ ರಾಜ್ ವ್ಯವಸ್ಥೆಯ ವಿಕಾಸವನ್ನು ಕುರಿತು ಧರ್ಮಪಾಲ್‘ ಎಂಬ ವಿಶೇಷ ಲೇಖನವನ್ನು ಪ್ರೊ. ಜೆ.ಎಸ್. ಸದಾನಂದ ಅವರು ಬರೆದಿದ್ದಾರೆ.
- ‘ಪಂಚಾಯತಿಗಳಲ್ಲಾದ ಪಲ್ಲಟವನ್ನು ಪರಿಚಯಿಸಿದ ಧರ್ಮಪಾಲ್’ ಎಂಬ ವಿಶೇಷ ಲೇಖನವನ್ನು ಡಾ. ಪ್ರವೀಣ ಟಿ.ಎಲ್. ಮತ್ತು ಡಾ. ವಿನುತಾ ಎಸ್. ಪಾಟೀಲ್ ಅವರು ಬರೆದಿದ್ದಾರೆ
- ‘ಬ್ರಿಟಿಷ್ ಪೂರ್ವ ಭಾರತದಲ್ಲಿ ಶಿಕ್ಷಣ ಪದ್ಧತಿ’ ಎಂಬ ವಿಶೇಷ ಲೇಖನವನ್ನು ಡಾ. ಶ್ರೀಪಾದ ಭಟ್ ಅವರು ಬರೆದಿದ್ದಾರೆ.
- ಗೋಹತ್ಯೆ – ಕೆಲವು ಐತಿಹಾಸಿಕ ಸತ್ಯಗಳು ಎಂಬ ವಿಶೇಷ ಲೇಖನವನ್ನು ಡಾ. ಸಂತೋಷ್ ಕುಮಾರ್ ಅವರು ಬರೆದಿದ್ದಾರೆ.
- 2021ರ ‘ಉತ್ಥಾನ’ ವಾರ್ಷಿಕ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ದೊರೆ ಎಂಬ ಕಥೆಯನ್ನು ಈ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ. ಈ ಕಥೆಯನ್ನು ರವೀಂದ್ರ ರಾವಿಹಾಳ್ ಬರೆದಿದ್ದಾರೆ.