ಭಾರತೀಯ ಸಂಸ್ಕೃತಿಯ ಅಡಿಗಲ್ಲು ವೇದಗಳು. ಭಾರತದಲ್ಲಿ ಮನಃಶಾಸ್ತ್ರ ಎಂಬ ಪ್ರತ್ಯೇಕ ವಿಜ್ಞಾನ ಶಾಖೆ ಜನ್ಮತಳೆಯಲಿಲ್ಲವಾದರೂ ಅದರ ಪೂರ್ಣಾವತಾರವನ್ನು ವಾಙ್ಮಯದಲ್ಲಿ ಕಾಣಬಹುದು. ವೇದಮಂತ್ರಗಳು ಶ್ರೇಷ್ಠ ವಿದ್ವತ್ ಪರಿಶ್ರಮದ ಫಲಿತಗಳಲ್ಲ ಅಥವಾ ಚಿಂತನೆ, ಭಾಷಾಶೈಲಿ, ವಾಕ್ಯಗಳಿಂದ ಕೂಡಿದ ಜಾಣ್ಮೆಯ ರಚನೆಯಲ್ಲ. ಅದರೊಳಗೆ ಪ್ರಚಂಡವಾದ ಶಕ್ತಿಯಿದೆ. ಈ ಶಕ್ತಿಯೇ ಮುಕ್ತವಾಗಿ ಸುಂದರವಾದ ಕಾವ್ಯಾತ್ಮಕ ನುಡಿಯಾಗಿ ಅರಳಿತು. ಅಸ್ತಿತ್ವದೊಡನೆ ನಡೆಸಿದ ಮಹಾನ್ ಸಂವಾದದಿಂದ ಈ ವೇದಮಂತ್ರಗಳು ಸ್ಫೂರ್ತಿ ಪಡೆದಿವೆ. ಆದ್ದರಿಂದ ಈ ಸೂಕ್ತಗಳು ‘ದರ್ಶನ’ದ ಸ್ವರೂಪದಲ್ಲಿವೆ. ವೇದವು ಪ್ರಕಾಶಗೊಳಿಸುತ್ತಿರುವ ಸತ್ಯವು, ನಾವು ಇಂದ್ರಿಯಗಳು […]
ಪ್ರೊ. ಎಸ್.ಕೆ. ರಾಮಚಂದ್ರರಾಯರು ಸಾಧಿಸಿದ ಮನಃಶಾಸ್ತ್ರ ಕ್ಷಿತಿಜವಿಸ್ತಾರ
Month : September-2024 Episode : Author : ಡಾ|| ರ.ವಿ. ಜಹಾಗೀರದಾರ