ಮಣಿಪುರದಲ್ಲಿ ವಾಸಿಸುವ ಮೈತೇಯಿ, ಕುಕಿಗಳು ಹಾಗೂ ನಾಗಾ ಎಂಬ ಮೂರು ವಿಧದ ಬುಡಕಟ್ಟು ಜನಾಂಗಗಳಲ್ಲಿ ಕುಕಿಗಳು ಹಾಗೂ ಮೈತೇಯಿ ಎಂಬ ಎರಡು ಸಮುದಾಯಗಳ ನಡುವಿನ ಸಂಘರ್ಷವಿದು. ಆದರೆ ಈ ಸಂಘರ್ಷದ ಮೂಲವನ್ನು ಹುಡುಕುತ್ತಹೋದರೆ ಅನೇಕ ಕಾರಣಗಳು ಗೋಚರಿಸುತ್ತವೆ. ಈ ಕಾರಣಗಳನ್ನು ಐತಿಹಾಸಿಕ ಕಾರಣಗಳು, ರಾಜಕೀಯ ಕಾರಣಗಳು, ಧಾರ್ಮಿಕ ಕಾರಣಗಳು, ಜನಾಂಗೀಯ ಕಾರಣಗಳು ಎಂಬುದಾಗಿ ವಿಭಾಗಿಸಬಹುದು. ಇವುಗಳನ್ನು ಚರ್ಚಿಸುವ ಮೊದಲು ಮಣಿಪುರದ ಇತಿಹಾಸವನ್ನು ತಿಳಿದುಕೊಳ್ಳಬೇಕಾಗುತ್ತದೆ. ಏಕೆಂದರೆ ಇತಿಹಾಸ ಹಾಗೂ ಅದರ ಭಾಗವಾದ ಐತಿಹಾಸಿಕವಾದ ಕೆಲವು ತಪ್ಪುಗಳು ಕೂಡ ಇವತ್ತಿನ […]
ಭಾರತಮಾತೆಯ ಕಿವಿಯೋಲೆ ಮಣಿಪುರ: ಇತಿಹಾಸ, ವರ್ತಮಾನದ ಘಟನೆಗಳು ಮತ್ತು ಕಾರಣಗಳು
Month : September-2023 Episode : Author : ಡಾ. ವಿಶ್ವನಾಥ ಸುಂಕಸಾಳ