ನಮ್ಮ ಹಿರಿಯರ ಕಾಲದಲ್ಲಿ ವೈದ್ಯರು, ವೈದ್ಯಕೀಯ ವ್ಯವಸ್ಥೆ, ಔಷಧಗಳ ಲಭ್ಯತೆ, ವೈದ್ಯಕೀಯ ಜ್ಞಾನ ಇವೆಲ್ಲವುಗಳ ಕೊರತೆಯಿತ್ತು. ಇದಾವುದೂ ಇಲ್ಲದೆಹೋದರೂ ಅವರಿಗೆ ಆರೋಗ್ಯದ ಕೊರತೆ ಇರಲಿಲ್ಲ. ಇಂದು ಸೌಕರ್ಯಗಳೆಲ್ಲವೂ ಬೇಕಾದಷ್ಟಿದ್ದರೂ ‘ನಾನು ಆರೋಗ್ಯವಾಗಿದ್ದೇನೆ’ಎಂದು ಎದೆತಟ್ಟಿ ಹೇಳುವವರನ್ನು ಕಾಣುವುದು ಕಷ್ಟವಾಗಿದೆ. ಬಹುತೇಕ ಮನೆಗಳಲ್ಲಿ ತಂದೆ-ತಾಯಿಗಿಂತ ಮಕ್ಕಳೇ ಹೆಚ್ಚು ಅನಾರೋಗ್ಯವಂತರು. ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಅವರ ಜೊತೆಗಿರಬೇಕಾದ ಅವಸ್ಥೆ ತಂದೆ-ತಾಯಿಯರಿಗೆ ಬರುತ್ತಿರುವುದನ್ನು ನಮ್ಮ ದಿನನಿತ್ಯದ ವೈದ್ಯವೃತ್ತಿಯಲ್ಲಿ ನೋಡುತ್ತಿರುತ್ತೇವೆ. ಹೀಗಾಗಲು ನಮ್ಮ ಜೀವನಶೈಲಿಯೇ ಕಾರಣ ಎಂಬುದನ್ನು ನಾವು ಮರೆಯಬಾರದು. ದೇಹವು ನಮಗೆಷ್ಟು […]
ಆರೋಗ್ಯ ಮತ್ತು ಜೀವನಶೈಲಿ
Month : January-2021 Episode : Author : ಡಾ. ವೆಂಕಟ್ರಮಣ ಹೆಗಡೆ