ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯೊಳಗೆ ೮ ಅಡಿ ಎತ್ತರದ ಚಿನ್ನದ ಲೇಪಿತ ಅಮೃತಶಿಲೆಯ ಸಿಂಹಾಸನದ ಮೇಲೆ ರಾಮಲಲಾನ ವಿಗ್ರಹವನ್ನು ಇರಿಸಲಾಗುತ್ತದೆ. ರಾಜಸ್ಥಾನದ ಕುಶಲಕರ್ಮಿಗಳು ಸಿಂಹಾಸನವನ್ನು ತಯಾರಿಸಿದ್ದಾರೆ. ಈ ಸಿಂಹಾಸನವು ೮ ಅಡಿ ಎತ್ತರ, ೩ ಅಡಿ ಉದ್ದ ಮತ್ತು ೪ ಅಡಿ ಅಗಲ ಇದೆ. ರಾಮಮಂದಿರ ದೇವಸ್ಥಾನಕ್ಕೆ ೧೨ ಮೀ. ಆಳದ ಅಡಿಪಾಯ ನಿರ್ಮಿಸಲಾಗಿದೆ. ಅಡಿಪಾಯದ ನಂತರ ಭಾರವಾದ ಕಲ್ಲುಗಳನ್ನು ಬಹಳ ಎಚ್ಚರಿಕೆಯಿಂದ ವೈಜ್ಞಾನಿಕವಾಗಿ ಪರಿಶೀಲಿಸಿ ತರಲಾಯಿತು. ಚೆನ್ನೈ ಐಐಟಿ ಮತ್ತು ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್ಸ್ಟಿಟ್ಯೂಷನ್ನ ತಜ್ಞರು […]
ಭಕ್ತರ ದರ್ಶನಕ್ಕೆ ಸಿದ್ದವಾಗುತ್ತಿದೆ ಅಯೋಧ್ಯೆಯ ಶ್ರೀರಾಮಮಂದಿರ
Month : January-2024 Episode : Author : ನೃಪೇಂದ್ರ ಮಿಶ್ರಾ