ಧರ್ಮಪಾಲರು ಬ್ರಿಟಿಷರ ಆಳ್ವಿಕೆಯ ದಮನಕಾರಿ ನೀತಿಗಳಿಗೆ ಭಾರತೀಯರ ಆರಂಭಿಕ ಪ್ರತಿರೋಧವು ಬಹುತೀಕ್ಷ್ಣವಾಗಿತ್ತು ಎನ್ನುತ್ತಾರೆ. ಜನರಲ್ಲಿ ಒಗ್ಗಟ್ಟಿತ್ತು. ವೃತ್ತಿಗಳನ್ನು ಬಿಟ್ಟರು. ಸರಕುಸೇವೆಗಳನ್ನು ನಿಲ್ಲಿಸಿದರು. ಅಂತಿಮಸಂಸ್ಕಾರಗಳನ್ನೇ ಸ್ಥಗಿತಗೊಳಿಸಿದರು. ಅಂದಾಜು ೨ ಲಕ್ಷಕ್ಕೂ ಹೆಚ್ಚಿನ ಜನರು ನಿರಂತರ ಧರಣಿ ಕೂತರು. ಕೊನೆಯವರೆಗೂ ನಿರ್ಗಮಿಸದ ಪಣತೊಟ್ಟರು. ರಾಷ್ಟ್ರೋತ್ಥಾನ ಸಾಹಿತ್ಯವು ಪುನಃಪ್ರಕಟಿಸಿರುವ ‘ಧರ್ಮಪಾಲ್ ಕ್ಲಾಸಿಕ್ಸ್ ಸೀರೀಸ್’ ಸರಣಿಯಲ್ಲಿನ ಮೂರನೇ ಸಂಪುಟ ‘ನಾಗರಿಕ ಅಸಹಕಾರ ಚಳವಳಿ ಮತ್ತು ಭಾರತೀಯ ಸಂಪ್ರದಾಯ.’ ಧರ್ಮಪಾಲರು ಈ ಕೃತಿಯ ಪೀಠಿಕೆಯಲ್ಲಿಯೆ ಕೆಲವು ಪ್ರಮುಖವಾದ ಅಂಶಗಳನ್ನು ಗುರುತಿಸಿದ್ದಾರೆ. ಹಿಂದಿನಿಂದಲೂ ಭಾರತೀಯರು ರಾಜ್ಯಾಧಿಕಾರಕ್ಕೆ […]
ನಾಗರಿಕ ಅಸಹಕಾರ ಚಳವಳಿ ಮತ್ತು ಭಾರತೀಯ ಸಂಪ್ರದಾಯ
Month : January-2022 Episode : Author : ಪ್ರೊ|| ಎ. ಷಣ್ಮುಖ