
ಕತ್ತಲಭಾಗ್ಯ! ಕಾರಣ ಮನು: ಯಾಕೋ ಪುಟ್ಟ ಅಳ್ತಿದ್ದೀಯಾ! ಪುಟ್ಟ: ರಜೆಯಲ್ಲಾದರೂ ಟಿ.ವಿ. ನೋಡೋಣಾಂದ್ರೆ ಈ ಹಾಳಾದ ಕತ್ತಲಭಾಗ್ಯ ಮತ್ತೆ ಮುಂದುವರಿದಿದೆ. ಇಲ್ಲೇ ವಾಸಿ! ಗಂಡ: ರಜೆಯಲ್ಲಿ ಬೆಂಗಳೂರಿಗೆ ಹೋಗೋಣ್ವಾ? ಹೆಂಡತಿ: ಅಲ್ಲಿಯಾದರೂ ಕರೆಂಟ್ ಇರುತ್ತಾ; ನಿಮ್ಮಣ್ಣನ ಕೇಳಿ ನೋಡಿ. ಇಲ್ದಿದ್ರೆ ಪಕ್ಕದಮನೆ ಕಮಲಮ್ಮನ ಜೊತೆ ಹರಟೆ ಹೊಡೆದು ಟೈಂಪಾಸ್ ಮಾಡೋದು ಮೇಲು. ನೆಮ್ಮದಿ ಹೆಂಡತಿ: ಮಕ್ಕಳು ನಿಮ್ಮ ಮೊಬೈಲ್ ಬಳಸಿ ಆಟ ಆಡ್ತಾ ಇದ್ರೆ ಸುಮ್ನೇ ಇದ್ದೀರಲ್ಲ, ಚಾರ್ಜ್ ಖಾಲಿಯಾಗಿ ನನಗೆ ಬೈದ್ರೆ […]