ಹೀಗೇ ಒಂದಿಷ್ಟುಹೊತ್ತು ಕೂತುಮಾತಾಡೋಣ ಅಷ್ಟಿಷ್ಟು,ಹೊರೆಯಾದರೂ ಇಳಿದು ಹಗುರಾಗಬಹುದು ನಾನೂ,ನನ್ನ ನೀನೂ. ಹೀಗೇ ಕೂತು ನಾವಿಬ್ಬರೂ ಒಟ್ಟಿಗೆ ಕಾಲವಾಗಿಯೂ ಇಲ್ಲ ಬಹಳ,ಈ ನೆಲದ ಎದೆಯಲ್ಲಿ ನಮ್ಮಮಾತೂ ಮಾಸಿಲ್ಲ ಬಹುಶಃ.ಇದೇನೂ ಕಾಣದೂರಲ್ಲ ನನಗೆ,ದೂರೇನೂ ಇಲ್ಲವಲ್ಲ ನಿನಗೆ? ಬಿಡುವಿಲ್ಲವೆಂದರೆ ಬೇಡಬಿಡು.ನಡೆದು ಬಿಡುವುದು ಈಗ ಕಷ್ಟಅನಿಸುವುದಿಲ್ಲ ನನಗೆ. ಇರುವ ಹೊರೆಹೊಸದೇನೂ ಅಲ್ಲ,ಹೊಸದೊಂದಿಷ್ಟು ಹೆಚ್ಚುಅನಿಸುವುದೂ ಇಲ್ಲ.ಇರಿವ ಸೂರ್ಯ ಈಬದುಕಿಗೆ ದೂರದ್ದೇನೂ ಅಲ್ಲ. ನೆಲದ ಕುಡಿಯೇ ನನಗಿಲ್ಲವಾದ ಮೇಲೆ ಈನೆಲವನ್ನೇ ಕಟ್ಟಿಕೊಂಡಾಗಬೇಕಾಗಿರುವುದಾದರೂ ಏನು ನನಗೆ? ಬಗೆಯಲ್ಲೇ ನೆಲೆ ಕಾಣದಾಗಬಯಲ ಬಗೆಯಲ್ಲಿ ಭವನ ಹುಡುಕಬಹುದೇ ನಾನು!ಕಂಡ ಕಂಡ […]
ಕೊನೆಗೂ ಕಾಡುವ ಪ್ರಶ್ನೆ
Month : November-2023 Episode : Author : ಮಮ್ತಾಜ್ ಜೇಸಲ್