ಹೀಗೇ ಒಂದಿಷ್ಟು
ಹೊತ್ತು ಕೂತು
ಮಾತಾಡೋಣ ಅಷ್ಟಿಷ್ಟು,
ಹೊರೆಯಾದ
ರೂ ಇಳಿದು ಹಗು
ರಾಗ
ಬಹುದು ನಾನೂ,
ನನ್ನ ನೀನೂ.
ಹೀಗೇ ಕೂತು ನಾ
ವಿಬ್ಬರೂ ಒಟ್ಟಿಗೆ ಕಾಲವಾಗಿ
ಯೂ ಇಲ್ಲ ಬಹಳ,
ಈ ನೆಲದ ಎದೆಯಲ್ಲಿ ನಮ್ಮ
ಮಾತೂ ಮಾಸಿಲ್ಲ ಬಹುಶಃ.
ಇದೇನೂ ಕಾಣ
ದೂರಲ್ಲ ನನಗೆ,
ದೂರೇನೂ ಇಲ್ಲವಲ್ಲ ನಿನಗೆ?
ಬಿಡು
ವಿಲ್ಲವೆಂದರೆ ಬೇಡ
ಬಿಡು.
ನಡೆದು ಬಿಡು
ವುದು ಈಗ ಕಷ್ಟ
ಅನಿಸುವುದಿಲ್ಲ ನನಗೆ.
ಇರುವ ಹೊರೆ
ಹೊಸದೇನೂ ಅಲ್ಲ,
ಹೊಸದೊಂದಿಷ್ಟು ಹೆಚ್ಚು
ಅನಿಸುವುದೂ ಇಲ್ಲ.
ಇರಿವ ಸೂರ್ಯ ಈ
ಬದುಕಿಗೆ ದೂರದ್ದೇನೂ ಅಲ್ಲ.
ನೆಲದ ಕುಡಿಯೇ ನನಗಿಲ್ಲ
ವಾದ ಮೇಲೆ ಈ
ನೆಲವನ್ನೇ ಕಟ್ಟಿಕೊಂಡಾಗ
ಬೇಕಾಗಿರುವುದಾದರೂ ಏನು ನನಗೆ?
ಬಗೆಯಲ್ಲೇ ನೆಲೆ ಕಾಣದಾಗ
ಬಯಲ ಬಗೆಯಲ್ಲಿ ಭ
ವನ ಹುಡುಕಬಹುದೇ ನಾನು!
ಕಂಡ ಕಂಡ ಭವ
ನಗ
ಗಳಲ್ಲಿ ಎಲೆ ಹಾಸಿ ಕೂರ
ಲಾಗ
ಲಾದೀತೇ, ಏನು ಮಣ್ಣು!
ಇಷ್ಟಾಗಿಯೂ
ಕೊನೆಗೂ ಉಳಿದು
ಹೋಗುವ ಪ್ರಶ್ನೆ-
ಕಣ್ಣು ಸೇರಿಯೋ
ಕಣ್ಣು ತಪ್ಪಿಯೋ
ಕಳೆಗಟ್ಟಿದ ಈ ಕಣ್ಣುಮುಚ್ಚಾಲೆ
ಯಾಟದಲ್ಲಿ ಕೊನೆಗೂ ಸೋಲುವುದು
ಕೂಡಿ ಕಳೆವ ನೀನೋ
ಕಳೆದು ಕೂಡಲೆಳಸುವ ನಾನೋ
ಎಂದು ಹುಡು
ಕಾಡುವುದು ನೀನೋ?
ನಿನ್ನ ನಾನೋ?