ನೀವು ದೊಡ್ಡ ಮನುಷ್ಯರೇ? ’ಭಾರೀ ಆಸಾಮಿ,’ ’ವಿ.ಆಯ್.ಪಿ.’ ಎನಿಸಬೇಕೆಂದು ನಿಮ್ಮ ಇಚ್ಛೆಯೆ ಮಾರ್ಗ ಬಲು ಸುಲಭ: “ಓಹೋ, ನಮಸ್ಕಾರ, ಬೆಳ್ಳುಳ್ಳಿಯವರೆ, ಈಗ ಸ್ಟೋನ್ ಆಂಡ್ ಸ್ಟೋನ್ ಕಂಪನಿಯಲ್ಲಿದ್ದೀರಾ? ನಿಮ್ಮ ಮ್ಯಾನೆಜರ್ ಕೋಲ್ಡ್ವಾಟರ್ ಹೇಗಿದ್ದಾರೆ?…. ಅವರ ಗುರುತು ಹೇಗಂದಿರಾ? ಓಹೋ, ನಾವು ಕಂಟೋನ್ಮೆಂಟ್ನಲ್ಲಿ ಹಿಂದೆ ನೆರೆಹೊರೆಯಲ್ಲಿದ್ದೆವು… ನನ್ನ ಸ್ನೇಹಿತರು, ಭಾರಿ ಭಯಂಕರ (!); ಏನಂದ್ರಿ, ನಿಮಗೆ ಪ್ರಮೋಶನ್ ಬೇಕೆ? ಓ, ಅದಕ್ಕೇನಂತೆ, ನಾನು ಹೇಳುತ್ತೇನೆ. ನಮ್ಮದೂ ಅವರದೂ ಕೇವಲ (?).. ಒಂದು ಮಾತು ನಾನು ಹೇಳಿದರೆ ಸರಿ, ಯೋಚಿಸ್ಬೇಡಿ.. […]
ದೊಡ್ಡವರಾಗಲು ಅಡ್ಡಮಾರ್ಗ
Month : March-2018 Episode : Author : ’ಮಿತ್ರ’