![ನಗೆ ಭೋಗ ಭಾಗ್ಯ ಬೇಡ](https://utthana.in/wp-content/uploads/2021/10/6_Utthana-june-2021-69-150x150.jpg)
ಎನಗೆ ಭೋಗ ಭಾಗ್ಯ ಬೇಡ ಎನಗೆ ಜಪವು ತಪವು ಬೇಡ ಎನಗೆ ನಿಮ್ಮ ತೊತ್ತು ಸೇವೆ ನಿತ್ಯವಾಗಲೈ || ||ಪ|| ಎನ್ನ ಕಂದಿಸುತ್ತ ಬಹಳ ಎನ್ನ ಬಾಧಿಸುತ್ತ ಬಿಡದೆ ಎನ್ನನೊಂದು ನೆವಗಳಿಂದ ಕಾಡಿದವರಿಗೆ | ಎನ್ನ ಕೊಂದಡವರಿಗೆಲ್ಲ ಎನ್ನ ಪೂಜೆ ಫಲಗಳೆಲ್ಲ ಉನ್ನತದೊಳಗವರಿಗಾಗಿ ಸುಖದಿ ಬಾಳಲಿ || ||1|| ಹಿಂದೆಯೆನ್ನ ಬೈದವರಿಗೆ ಮುಂದೆಯೆನ್ನ ಬೈದವರಿಗೆ ಕುಂದದೆಲ್ಲ ಜನರ ನಡುವೆ ಬೈದಡವರಿಗೆ | ಇಂದುಧರನ ಕರುಣದಿಂದೆ ಅಂದಣವನು ಏರುವಂತೆ ಕುಂದದೊಲೆದು ಅವರಿಗೆಲ್ಲ ಭೋಗವಾಗಲಿ|| ||2|| ಹಿಂಗದೆನ್ನ ನಿಂದಿಸಿದ ಜ […]