ಸೀತೆ ನೀನು ಸಾವಿತ್ರಿ ನೀನು ಸಾಕ್ಷಾತ್ ನಾರಾಯಣಿ, ಶಕ್ತಿ ಸ್ವರೂಪಿಣಿ ನೀನು ಹರಿಯುವ ನದಿ ನೀನು, ಭಾರಹೊತ್ತ ಭೂಮಿಯೂ ನೀನು, ಭವ ಬಂಧವ ಕಳೆವ ವೈತರಣಿಯು ನೀನು ಭವ್ಯ ಭಾರತವೇ ನೀನು ಕಂಸನನ್ನು ನಡುಗಿಸಿದ ದುರ್ಗೆ ನೀನು ದುಷ್ಟದಾನವರ ಸಂಹಾರಿಣಿಯು ನೀನು ಕಲ್ಲಾಗಿ ತಪಗೈದ ಅಹಲ್ಯೆ ನೀನು ಶಕ್ತಿಪೀಠಗಳಾಗಿ ಪ್ರಕಟಗೊಂಡೆ ನೀನು ಅಗ್ನಿಕುಂಡದಿಂದೆದ್ದ ದ್ರೌಪದಿಯೂ ನೀನು ಶಸ್ತçಶಾಸ್ತçಗಳ ಪಾರಂಗತಳು ನೀನು ಸಂಸ್ಕೃತಿಯ ರಕ್ಷಕಳಾದ ಅಹಲ್ಯಾಬಾಯಿ ಹೋಳ್ಕರಳು ನೀನು ಯುದ್ಧಭೂಮಿಯಲ್ಲಿ ರಣಚಂಡಿಯಾದ ಲಕ್ಷ್ಮಿ-ಚನ್ನಮ್ಮಳು ನೀನು, ವೀರಗಚ್ಚೆಯ ಧರಿಸಿ ಹೋರಾಡಿದ […]
ಅನುದಿನವು ಹೆಮ್ಮೆಪಡು ಹೆಣ್ಣು ನೀನು
Month : June-2023 Episode : Author : ಮೇಘಾ ಪ್ರಮೋದ್