ಇಂದಿನ ದಿನಗಳಲ್ಲಿ ಕೆರೆಗಳು ಬಹಳಷ್ಟು ಸುದ್ದಿಯಲ್ಲಿವೆ; ಆದರೆ ಅದು ತಪ್ಪು ಕಾರಣಗಳಿಗಾಗಿ ಎಂಬುದು ಬೇಸರದ ವಿಷಯ. ಒಂದು ಕಾಲದಲ್ಲಿ ಕರ್ನಾಟಕದಾದ್ಯಂತ ಕಾಡುಗಳ ಜೊತೆ ಬೆಸೆದುಕೊಂಡ ಪವಿತ್ರತಾಣಗಳಾಗಿದ್ದ ಅವು ಇಂದು ಯಾರ ಸೊತ್ತೂ ಅಲ್ಲ ಎಂಬಂತೆ ಅನಾಥವಾಗಿವೆ; ಮತ್ತು ಬಹಳಷ್ಟು ಕಡೆ ಅವುಗಳ ನೀರಿನ ವಿಷದ ಪ್ರಮಾಣ ಅತಿಹೆಚ್ಚಿನ ಮಟ್ಟ ಮುಟ್ಟಿದೆ. ಅವುಗಳಲ್ಲಿ ಇಂದು ಕುಖ್ಯಾತಿ ಪಡೆದ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳು ಬಹುತೇಕ ಪ್ರತಿದಿನವೂ ಸುದ್ದಿಯಲ್ಲಿವೆ. ಇಲ್ಲಿ ನಾನು ಬೆಳ್ಳಂದೂರು ಕೆರೆಯ ಬಗ್ಗೆ ಕೆಲವು ವಿ?ಯಗಳನ್ನು ಪ್ರಸ್ತಾವಿಸಬಯಸುತ್ತೇನೆ. […]
ಬೆಳ್ಳಂದೂರು ಕೆರೆ : ನೊರೆ ಮತ್ತು ಒತ್ತುವರಿ ಸಮಸ್ಯೆ ಹಾಗೂ ಪರಿಹಾರಗಳು
Month : January-2018 Episode : Author : ರಮೇಶ್ ಶಿವರಾಮ್