ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಮೊದಲನೆಯ ಭಾಗವಾದರೆ, ಅನಂತರ ಸರ್ಕಾರದ ಪಾತ್ರ. ಚುನಾವಣೆ ವ್ಯವಸ್ಥೆಯ ಮೂಲಕ ಆಡಳಿತದ ಭಾಗವಾಗಲು ಎಲ್ಲರಿಗೂ ಮುಕ್ತ ಅವಕಾಶವಿದೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಗಾಂಧಿಯವರು ಹೇಳಿದ್ದರು: “ಬಲ ಇರುವವರಿಗೆ ನೀಡುವಷ್ಟೆ ಅವಕಾಶವನ್ನು ಬಲಹೀನರಿಗೂ ಪ್ರಜಾಪ್ರಭುತ್ವ ನೀಡುತ್ತದೆ ಎಂದು ನಾನು ತಿಳಿದಿದ್ದೇನೆ” ಎಂದು. ಈ ಹಿಂದೆ ಚರ್ಚೆ ನಡೆಸಿದ ಹಣದ ಶಕ್ತಿಯ ಆಧಾರದಲ್ಲೆ ಈಗ ಅನೇಕ ಬಲಹೀನರು ಚುನಾವಣೆ ವ್ಯವಸ್ಥೆಯಿಂದ ಹೊರಗೆ ಹೋಗುತ್ತಾರೆ. ಈಗಷ್ಟೆ ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಹಬ್ಬ ಮುಗಿದಿದೆ. ಕರ್ನಾಟಕದ ಇತಿಹಾಸದಲ್ಲೆ ಅತಿ ಹೆಚ್ಚು […]
ಪ್ರಜಾಪ್ರಭುತ್ವ ಸತ್ತ್ವವಂತವಾಗಿದೆಯೇ?
Month : June-2023 Episode : Author : ರಮೇಶ ದೊಡ್ಡಪುರ