ಉಗಾದಿ ಕಳೆದು ಭರಣಿ ಹೋದರು ಉದುರಲಿಲ್ಲ ನಾಕು ಹನಿ ಊರಾಗಿನ ಕೆರೆ ಬಾಯಿಕಳೆದು ಕುಂತರು ತಾರಸಿ ಆಗ್ಯಾವು ಹುಲ್ಲು ಮನಿ ಇನ್ನೂ ಹೆಚ್ಚಾಗ್ಯಾವೂ ಆರ್ದ್ರೆ ಮಳಿ ಹಬ್ಬದ ಕುರಿ ಬಲಿ. ಹಳ್ಳಿ ಕೇರಿಗಳೆಲ್ಲ ಆ ಪಕ್ಷ ಈ ಪಕ್ಷ ಆಗಿ ಒಡೆದಾವೂ ಕೆರೆ ಕೊಡಿ ಮಾತ್ರ ಒಡಿಲಿಲ್ಲ ಮಾಯಗಾರ ಮಳಿರಾಯ ಉದ್ರಸಾನ ಹೊಟ್ಟೆಕಿಚ್ಚಿಗೆ ನಾಕು ಹನಿ ಕೇಳೋರ್ಯಾರು ನನ್ನ ದನಿ. ಊರ ಓಣಿಗಳೆಲ್ಲ ಕಾಂಕ್ರೀಟ್ ಹೊದ್ದಾವು ಉದ್ಯೋಗ ಖಾತ್ರ್ಯಾಗ ನನ್ನ ಮೈ ಪರಚಿ ಕೇಕೆ ಹಾಕ್ಯಾನೋ ಗುತ್ತೆದಾರ… […]
ಕೆರೆಯಮ್ಮಳ ಸ್ವಗತ
Month : January-2018 Episode : Author : ರವಿರಾಜ್ ಸಾಗರ್