ಚೀನಾದ ಬೆಲ್ಟ್ ಹಾಗೂ ರೋಡ್ ಯೋಜನೆಗೆ ಸೆಡ್ಡು ಹೊಡೆಯಲು ಭಾರತ ಹಾಗೂ ಅಮೆರಿಕವು ಮಧ್ಯಪ್ರಾಚ್ಯದ ಮೂಲಕ ಐರೋಪ್ಯ ರಾಷ್ಟ್ರಗಳಿಗೆ ಹೋಗುವ ರಸ್ತೆ ಯೋಜನೆಯ ಪ್ರಸ್ತಾಪ ಮಾಡಿತ್ತು. ಇದರ ಬೆನ್ನಲ್ಲೇ ಇರಾನ್ಗೆ ಸೆಡ್ಡು ಹೊಡೆಯಬೇಕು ಎನ್ನುವ ಉದ್ದೇಶದಿಂದ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಜತೆ ಕೈ ಜೋಡಿಸಲು ಸೌದಿ ಅರೇಬಿಯಾ ಮುಂದಾಗಿತ್ತು. ಇದರಿಂದ ಒಂದಿಷ್ಟು ವಿಷಮ ಶಕ್ತಿಗಳು ಹಾಗೂ ಚೀನಾದ ಆಸಕ್ತಿಗೆ ಸೆಡ್ಡು ಹೊಡೆದಂತಾಗುತ್ತದೆ. ಇಸ್ರೇಲನ್ನು ಕೆಣಕಿದರೆ ಸುಮ್ಮನೇ ಇರುವುದಿಲ್ಲ ಎನ್ನುವುದು ಜಗತ್ತಿಗೆ ತಿಳಿದ ವಿಚಾರ. ಯಹೂದಿಗಳು ಕ್ರೂರಿಗಳು! ಮಾನವೀಯತೆ […]
ಯಹೂದಿಗಳು ನಿರಾಶ್ರಿತರಲ್ಲ,ಪ್ಯಾಲೇಸ್ತೈನಿಯನರು ಶಾಂತಿದೂತರೆಂದು ಸಾಧಿಸಿ ತೋರಿಸಿಲ್ಲ
Month : November-2023 Episode : Author : ರಾಜೀವ್ ಹೆಗಡೆ