ಅಯೋಧ್ಯೆಯ ರಾಮಜನ್ಮಭೂಮಿಯಲ್ಲೇ ಶ್ರೀರಾಮಮಂದಿರ ಮರುಸ್ಥಾಪಿಸಬೇಕೆಂಬ ಬೇಡಿಕೆಗೆ ಹಿಂದೂ ಸಮಾಜದಲ್ಲಿ ಇಷ್ಟೊಂದು ಅಭೂತಪೂರ್ವ ಬೆಂಬಲ ಸಿಕ್ಕಿದ್ದಾದರೂ ಹೇಗೆ? ಸ್ವಾತಂತ್ರ್ಯೋತ್ತರ ಭಾರತದಲ್ಲಿ ಇದು ಬೃಹತ್ ಚಳವಳಿಯಾಗಿ ಮೂಡಿಬರಲು ಕಾರಣವಾದರೂ ಏನು? ಶಾಂತಿ-ಸೌಹಾರ್ದಯುತವಾಗಿ, ಕಾನೂನಿನ ಚೌಕಟ್ಟಿನಲ್ಲಿ, ಆಪ್ತ ರೀತಿಯಲ್ಲಿ ಪರಿಹಾರಗೊಳ್ಳಬಹುದಾಗಿದ್ದ ಮಂದಿರ-ಮಸೀದಿ ವಿವಾದ ಹಿಂದೂ-ಮುಸ್ಲಿಂ ಸಮುದಾಯದ ನಡುವೆ ಭಾರಿ ಕಂದರ ಏರ್ಪಡಿಸಲು ಯಾರು ಕಾರಣ? ೧೯೯೨ರ ಡಿಸೆಂಬರ್ ೬ರಂದು ಬಾಬರಿ ಕಟ್ಟಡ ಉರುಳಿ, ಆ ಜಾಗದಲ್ಲಿ ತಾತ್ಕಾಲಿಕ ರಾಮಮಂದಿರ ಸ್ಥಾಪನೆಯಾದ ಘಟನೆಯ ಹಿಂದೆ ಕಾಂಗ್ರೆಸ್ನ ‘ದ್ವಿಪಾತ್ರ’ ಕೆಲಸ ಮಾಡಲಿಲ್ಲವೇ? ದೇಶಾದ್ಯಂತ ಸುಂಟರಗಾಳಿ […]
ಅಯೋಧ್ಯೆ ಮಹಾ ಆಂದೋಲನ: ಭಾರತದ ಆತ್ಮ ಮಾತಾಡಿದಾಗ
Month : January-2024 Episode : ಸಾಕಾರಗೊಂಡ ರಾಮಮಂದಿರ ವಿಶೇಷಾಂಕ] Author : ಲಾಲ್ಕೃಷ್ಣ ಆಡ್ವಾಣಿ