ಮಾನ್ಯ ಡಿವಿಜಿಯವರು ಅನೇಕ ಬಾರಿ ತಮ್ಮ ಪ್ರಬಂಧಗಳ ಆರಂಭವನ್ನು ‘ವಿಷಯ’ ದ ಶಬ್ದಾರ್ಥ ವಿವರಣೆಯೊಂದಿಗೆ ಮಾಡುತ್ತಿದ್ದರು. ಹಿರಿಯರು ತುಳಿದು ಸವೆದ ಅದೇ ದಾರಿಯಲ್ಲಿ ನಡೆಯುವುದು ನನ್ನ ಪಾದಗಳಿಗೆ ಹಿತಕರವಾಗಿದೆ. ‘ತಂತ್ರಜ್ಞಾನ’ ಎನ್ನುವ ಶಬ್ದವು ನಿಜಾರ್ಥದಲ್ಲಿ ಯಾವುದೇ ಮೆಷಿನ್, ಯಂತ್ರ, ಸಲಕರಣೆ ಎನ್ನುವ ಅರ್ಥವನ್ನು ಕೊಡುವುದೆಂದು ನನಗನಿಸುವುದಿಲ್ಲ. ‘ತಂತ್ರ’ ಅಥವಾ ಟೆಕ್ನೀಕ್ ಅಂದರೆ ಯಾವುದೋ ಒಂದು ವಸ್ತು ಅಥವಾ ಕ್ರಿಯೆಯ ಹಿಂದೆ ಅಡಗಿರುವ ಸತ್ಯ, ರಹಸ್ಯ ಎಂದು ಅರ್ಥೈಸಬಹುದಷ್ಟೆ. ಇದರ ಇಂಗ್ಲಿಷ್ ಪ್ರತಿರೂಪವಾದ ಟೆಕ್ನಾಲಜಿ ಕೂಡ ‘Technique (ತಂತ್ರ) […]
ನಮಗೆಷ್ಟು ತಂತ್ರಜ್ಞಾನ ಬೇಕು?
Month : January-2021 Episode : Author : ವಸಂತ ಕಜೆ