‘ಹೋಗ್ಲಿ ಈ ಪಾಟಿ ಕಷ್ಟಪಟ್ಟು ಹಣ್ಣುಗಳನ್ನೆಲ್ಲ ಒಪ್ಪಮಾಡಿದ ನಾನು, ಹಣ್ಣುಗಳನ್ನಾದ್ರೂ ತಿಂದು ತೃಪ್ತಿಪಟ್ಟೆನೇ? ಸಿಹಿಯಾದ ಈ ಹಣ್ಣುಗಳನ್ನು ರುಚೀನೂ ನೋಡೋಹಾಗಿಲ್ವಂತೆ. ಎಲ್ಲರ ಕಟ್ಟಪ್ಪಣೆ. ಗಂಡ-ಮಕ್ಕಳಿಗೆ ಹೆಚ್ಚಿಕೊಟ್ಟ ಹಣ್ಣುಗಳ ಬರೀ ಸಿಪ್ಪೆ-ಓಟೆಗಳನ್ನು ಚೀಪಿ ಮಗನ ಕೈಲಿ ಆವಾಜ್ ಹಾಕಿಸಿಕೊಳ್ಳೋದು ಯಾರಿಗೆ ಬೇಕು? ಹೋಗಲಿ ಈ ಪಾಟಿ ಹಣ್ಣು ಚೆಲ್ಲಾಡಿ ಹೋಗ್ತಿವೆಯಲ್ಲ, ಅವರಾದರೂ ತಿನ್ತಾರಾ… ಉಹೂಂ… ತಿನ್ರೋ ಅಂತ ಗೊಗರೆಯಬೇಕು…’ ಎಂದು ಬೆನ್ನು ಸೆಟೆಸಿ ನಿಂತವಳು, ‘ಹಾಂ..’ ಎಂದು ಸೊಂಟ ನೀವಿಕೊಳ್ತಾ ಉದ್ಗಾರವೆತ್ತಿದಳು ಕಮ್ಲೂ. ನಡುಮನೆಗೆ ಬಂದರೆ ಮೇಜಿನ ತುಂಬಾ […]
ಕಮ್ಲೂ ಮತ್ತು ಮಾವಿನಹಣ್ಣಿನ ಪುರಾಣ
Month : May-2024 Episode : Author : ವೈ.ಕೆ. ಸಂಧ್ಯಾ ಶರ್ಮ