“ಸಾಹಿತ್ಯವಿಲ್ಲದೆ ಜೀವನವಿಲ್ಲ, ಜನಜೀವನವಿಲ್ಲದೆ ಸಾಹಿತ್ಯವಿಲ್ಲ” ಎನ್ನುವ ಮಾತಿನಂತೆ ಸಮಾಜದ ಸ್ವಾಸ್ಥ್ಯಕ್ಕೆ ಸಂಸ್ಕೃತಿಯುಕ್ತ ಸಾತ್ತ್ವಿಕ ಸಾಹಿತ್ಯಬೇಕು. ಸೌಹಾರ್ದಯುತ ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಇಂತಹ ಸಾಹಿತ್ಯದ ಪಾತ್ರ ಮಹತ್ತರವಾದುದು.” ಸರ್ವರ ಹಿತವನ್ನು ಬಯಸುವುದು ಸಾಹಿತ್ಯ – ಎನ್ನುವುದು ಎಲ್ಲರ ಆಶಯ ಮತ್ತು ಹಂಬಲ ಕೂಡ. ರಾಮಾಯಣ, ಮಹಾಭಾರತಗಳಿಂದ ಹಿಡಿದು ಆಧುನಿಕ ಸಾಹಿತ್ಯದ ತನಕ ಸಂಸ್ಕಾರಭರಿತ ಸ್ವಸ್ಥಸಮಾಜ ನಿರ್ಮಾಣದಲ್ಲಿ ಸಾಹಿತ್ಯದ ಪಾತ್ರ ಮಹತ್ತರವಾದದ್ದು. ಭಾರತೀಯ ಸಾಹಿತ್ಯ ಈ ದೇಶದ ಸಂಸ್ಕೃತಿಯ ಪ್ರತಿರೂಪವೇ ಆಗಿದ್ದು, ಸಂಸ್ಕೃತಿಯನ್ನು ಬಿಟ್ಟು ಸಾಹಿತ್ಯವಿಲ್ಲ ಎನ್ನುವಷ್ಟರಮಟ್ಟಿಗೆ ಸಂಸ್ಕೃತಿಯು ತನ್ನ […]
ಸಾಹಿತ್ಯ ಮತ್ತು ಸಂಸ್ಕೃತಿ
Month : October-2018 Episode : Author : ಸದಾನಂದ ನಾರಾವಿ