ಅದೊಂದು ಪ್ರಶಾಂತವಾದ ತಾಣ. ಆ ಊರು ವಿಶ್ರಾಂತ ಜೀವನ ನಡೆಸುವವರಿಗೆ ಸ್ವರ್ಗವೆಂದೇ ಖ್ಯಾತಿಗೊಳಪಟ್ಟಿತ್ತು. ಅಲ್ಲಿ ಜೀವಿಸುತ್ತಿದ್ದ ಬಹುಪಾಲು ಜನ ನಿವೃತ್ತಿ ಹೊಂದಿ ವಿಶ್ರಾಂತ ಜೀವನ ನಡೆಸುವವರೇ ಆಗಿದ್ದರು. ಒಬ್ಬ ನಿವೃತ್ತಿ ಹೊಂದಿದ ಶಾಲಾ ಶಿಕ್ಷಕ ಮತ್ತು ನಿವೃತ್ತಿಯಾದ ಉದಾರಿಯೊಬ್ಬ ಅಕ್ಕಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದರು. ಸಮಯ ಕಳೆಯಲು ಅವರು ವ್ಯಾಯಾಮ, ವಾಯುವಿಹಾರ, ಬಿಡುವಿನ ವೇಳೆಯಲ್ಲಿ ತಮ್ಮ ವರಾಂಡದಲ್ಲಿ ಕುಳಿತು ಓದುವುದು, ಉಳಿದ ಸಮಯದಲ್ಲಿ ಕೈತೋಟ ಮಾಡುವುದು ದಿನಚರಿಯನ್ನಾಗಿಸಿಕೊಂಡಿದ್ದರು. ಅವರಿಬ್ಬರೂ ತಮ್ಮ ತಮ್ಮ ತೋಟದಲ್ಲಿ ಕೆಲವು ಗಿಡಗಳನ್ನು ನೆಟ್ಟು ಆರೈಕೆ […]
ಅತಿಯಾದ ಕಾಳಜಿ
Month : July-2023 Episode : Author : ಸದ್ಯೋಜಾತ, ಅಸಗೋಡು