ಚೊಂಬುಗಳು ಒಂದೆಡೆ ಸಮೃದ್ಧಿಯ ಸಂಕೇತವಾದರೆ, ಇತ್ತೀಚಿನ ಚಿತ್ರಗೀತೆಗಳಲ್ಲಿ ‘ಚಂಬೋ ಚಂಬೋ ಖಾಲಿ ಚಂಬೋ, ನನ್ನ ತಲೆ ಎಮ್ಟಿ ಚಂಬೋ…’ ಎಂಬ ಉಪೇಂದ್ರರ ಸೂಪರ್ ರಂಗಾದ ಸಾಲುಗಳು, ‘ಸ್ನಾನಕೆ ನಿಂತ್ರೆ ಚೊಂಬಿಗೆ ಟ್ಯಾಕ್ಸು…’ ಎಂಬ ಜಿಎಸ್ಟಿ ಬಗೆಗಿನ ಭಟ್ಟರ ವ್ಯಂಗ್ಯ, ‘ಮಂಜುನಾಥನ ನಂಬು… ಅದರ್ ವೈಸ್ ಕೈಗೆ ಚೊಂಬು ಚೊಂಬು…’ ಎಂಬ ಕಾಸರಗೋಡಿನ ಶಾಲೆಯ ಗೀತೆಗಳಲ್ಲಿ ಚೊಂಬು ಅವನತಿಯ ಸಂಕೇತವಾಗಿಯೂ ಇಂದಿನ ವ್ಯವಸ್ಥೆಯ ವ್ಯಂಗ್ಯವಾಗಿಯೂ ಬಿಂಬಿತವಾಗಿರುವುದು. ಶಿಲಾಯುಗದ ಜನರು ತಮ್ಮ ಆಯುಧ ಉಪಕರಣಗಳನ್ನು ಕಲ್ಲು, ಮೂಳೆ, ಮರ, ಕೊಂಬಿನಂತಹ […]
ಚಂಬೋ… ಇವ ಚಂಬೋ…!
Month : July-2023 Episode : Author : ಸುಮಾ ರಮೇಶ್